ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರ ಮೊಮ್ಮಗಳು, ಡಾ. ಪ್ರಕಾಶ ಸಂಕನೂರ-ಶ್ವೇತಾ ಸಂಕನೂರ ಅವರ ಪುತ್ರಿ ಊರ್ವಿ ಸಂಕನೂರ ಸಿಬಿಎಸ್‌ಇ ಪಠ್ಯಕ್ರಮದ 10ನೇ ವರ್ಗದಲ್ಲಿ ಶೇ 96.8 ಅಂಕ ಗಳಿಸಿ ಅನುಪಮ ಸಾಧನೆಗೈದಿದ್ದಕ್ಕಾಗಿ ತೋಂಟದಾರ್ಯ ಪೀಠದ ಜಗದ್ಗುರು ಶ್ರೀ ಸಿದ್ದರಾಮ ಶ್ರೀಗಳು ಊರ್ವಿ ಸಂಕನೂರ ಅವರನ್ನು ಸನ್ಮಾನಿಸಿ ಆಶೀರ್ವದಿಸಿದರು.