HomePolitics Newsವೋಟ್ ಫಸ್ಟ್ : ಹರ್ಷ ಎಸ್.ನರೆಗಲ್ಲ

ವೋಟ್ ಫಸ್ಟ್ : ಹರ್ಷ ಎಸ್.ನರೆಗಲ್ಲ

For Dai;y Updates Join Our whatsapp Group

ಮುಳಗುಂದ: ನಮಗೆ ದೇಶ ಸೇವೆ ಎಷ್ಟು ಮುಖ್ಯವೋ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನವೂ ಅಷ್ಟೇ ಮುಖ್ಯವಾದದ್ದು. ಪ್ರತಿಯೊಬ್ಬ ಭಾರತಿಯರೂ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡಿ, ದೇಶದ ಅಭಿವೃದ್ಧಿಗೆ ಸಹಕರಿಸಿ. ನನಗೆ ಮೊದಲ ಬಾರಿಗೆ ಮತದಾನ ಮಾಡುವ ಹಕ್ಕು ಸಿಕ್ಕಿರುವುದು ತುಂಬಾ ಖುಷಿಯಾಗಿದೆ. ನನಗೆ 18ನೇ ವಯಸ್ಸಿನಲ್ಲಿ ಆರ್ಮಿ ಹುದ್ದೆ ದೊರೆತು ಅಹ್ಮದ್ ನಗರದಲ್ಲಿ ಸೇವೆ ಸಲ್ಲಿಸುತ್ತಿರುವುದು ತುಂಬಾ ಖುಷಿಯಿದೆ.
– ಹರ್ಷ ಎಸ್.ನರೆಗಲ್ಲ (ಗದಗ)

LEAVE A REPLY

Please enter your comment!
Please enter your name here

E-Paper

E-paper

Must Read

spot_img