ವಿಜಯಸಾಕ್ಷಿ ಸುದ್ದಿ, ನರಗುಂದ
Advertisement
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಅಧಿಕಾರೇತರ ನಿರ್ದೇಶಕರಾಗಿ ತಾಲೂಕಿನ ಬೆನಕನಕೊಪ್ಪದ ಶರಣ್ ಪಾಟೀಲ ನೇಮಕವಾಗಿದ್ದಾರೆ.
ಸರಕಾರದ ಆದೀನ ಕಾರ್ಯದರ್ಶಿ ಸಾರಿಗೆ ಇಲಾಖೆ, ಶರಣ್ ಪಾಟೀಲ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.
ಅಭಿನಂದನೆ: ಶರಣ್ ಪಾಟೀಲ ಅವರ ನೇಮಕಕ್ಕೆ ಯುವ ಮುಖಂಡ, ಕರ್ನಾಟಕ ನವನಿರ್ಮಾಣಸೇನೆಯ ತಾಲೂಕು ಅಧ್ಯಕ್ಷ ಮುತ್ತು ರಾಯರೆಡ್ಡಿ ಅಭಿನಂದಿಸಿದ್ದಾರೆ.