Home economics 13 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

13 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ

0
13 ಲಕ್ಷ ರೂ. ಉಳಿತಾಯ ಬಜೆಟ್ ಮಂಡನೆ
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಶಿರಹಟ್ಟಿ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಹಾಗೂ ತಹಸೀಲ್ದಾರ ಅನಿಲ ಬಡಿಗೇರ ಅಧ್ಯಕ್ಷತೆಯಲ್ಲಿ 2024-25ನೇ ಸಾಲಿನ ಪಟ್ಟಣ ಪಂಚಾಯಿತಿಯ 13 ಲಕ್ಷ ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ಪ.ಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ತಿಳಿಸಿದ್ದಾರೆ.

ಆಯ-ವ್ಯಯದಲ್ಲಿ ರಾಜಸ್ವ ಸ್ವೀಕೃತಿಗಳು 35834018 ರೂ, ಬಂಡವಾಳ ಸ್ವೀಕೃತಿಗಳು 14910000 ರೂ, ಅಸಾಧಾರಣ ಸ್ವೀಕೃತಿಗಳು 1718007 ರೂ ಸೇರಿದಂತೆ ಒಟ್ಟು 67924025 ರೂ.ಗಳಲ್ಲಿ ರಾಜಸ್ವ ಪಾವತಿಗಳು 29159018 ರೂ, ಬಂಡವಾಳ ಪಾವತಿಗಳು 27500005 ರೂ, ಅಸಾಧಾರಣ ಪಾವತಿಗಳು 9890005 ರೂ. ಹೀಗೆ ಒಟ್ಟು ಪಾವತಿಗಳು 66549028 ರೂ. ಆಗುವುದರೊಂದಿಗೆ 1374997 ರೂ.ನಷ್ಟು ಉಳಿತಾಯ ಬಜೆಟ್ ಇದಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ.

 


Spread the love

LEAVE A REPLY

Please enter your comment!
Please enter your name here