HomeGadag Newsಮಳೆಯಿಂದಾಗಿ ಬಳ್ಳಾರಿ ರೈಲ್ವೆ ಅಂಡರ್ ಬ್ರಿಡ್ಜ್ ಚರಂಡಿಗಳಲ್ಲಿ ಕಸ ಕಡ್ಡಿ

ಮಳೆಯಿಂದಾಗಿ ಬಳ್ಳಾರಿ ರೈಲ್ವೆ ಅಂಡರ್ ಬ್ರಿಡ್ಜ್ ಚರಂಡಿಗಳಲ್ಲಿ ಕಸ ಕಡ್ಡಿ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕಳೆದ 5 ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಗದಗ ನಗರದ ಬಳ್ಳಾರಿ ರೈಲ್ವೆ ಅಂಡರ್ ಬ್ರಿಡ್ಜ್ ಬಳಿಯ ಚರಂಡಿಗಳಲ್ಲಿ ಕಸ ಕಡ್ಡಿ-ತುಂಬಿಕೊಂಡು ಅಲ್ಲಿ ಸಂಚರಿಸಲು ಸಾರ್ವಜನಿಕರಿಗೆ ತೊಂದರೆ ಉಂಟಾಗಿತ್ತು.

ಇದನ್ನು ಗಮನಿಸಿದ ನಗರಸಭೆ ಅಧಿಕಾರಿ ಎಂ.ಎಂ. ಮಕಾನದಾರ, ಆರೋಗ್ಯ ಹಾಗೂ ಪರಿಸರ ಅಭಿಯಂತರ ಅಧಿಕಾರಿ ಆನಂದ್ ಬದಿ ಅವರ ನಿರ್ದೇಶನದಲ್ಲಿ ನಗರಸಭೆಯ ಪೌರಕಾರ್ಮಿಕರು ಕಸ ಕಡ್ಡಿಗಳನ್ನು ತೆರೆವುಗೊಳಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!