Gadag News ಕಾಂಗ್ರೆಸ್ ಕುಟುಂಬ ಅಭಿಯಾನ By News Desk - July 12, 2024 0 FacebookTwitterPinterestWhatsApp ಗದಗ-ಬೆಟಗೇರಿ ನಗರಸಭೆಯ 23ನೇ ವಾರ್ಡ್ನ ಬೂತ್ ನಂ 84ರಲ್ಲಿ ನಗರಸಭಾ ಸದಸ್ಯ ಜನಾಬ ಬರಕತಲಿ ಮುಲ್ಲಾ ನೇತೃತ್ವದಲ್ಲಿ ಕಾಂಗ್ರೆಸ್ ಕುಟುಂಬ ಅಭಿಯಾನ ಕೈಗೊಂಡು ಬಡಾವಣೆಯ ನಾಗರಿಕರ ಸದಸ್ಯತ್ವವನ್ನು ಪಡೆಯಲಾಯಿತು. ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡರಾದ ಜನಾಬ ಅಸ್ಲ್ಂ ಖ ಖಾಜೀ, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪಾಲನಕರ, ಮಾಬುಸಾಬ ಅಡರಕಟ್ಟಿ, ರೇಣುಕಾ ಪೊತ್ನಾಳ, ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷೆ ಸಹನಾ ರಾಘವೇಂದ್ರ ಪಾಲನಕರ ಮತ್ತಿತರರು ಉಪಸ್ಥಿತರಿದ್ದರು. Spread the loveಗದಗ-ಬೆಟಗೇರಿ ನಗರಸಭೆಯ 23ನೇ ವಾರ್ಡ್ನ ಬೂತ್ ನಂ 84ರಲ್ಲಿ ನಗರಸಭಾ ಸದಸ್ಯ ಜನಾಬ ಬರಕತಲಿ ಮುಲ್ಲಾ ನೇತೃತ್ವದಲ್ಲಿ ಕಾಂಗ್ರೆಸ್ ಕುಟುಂಬ ಅಭಿಯಾನ ಕೈಗೊಂಡು ಬಡಾವಣೆಯ ನಾಗರಿಕರ ಸದಸ್ಯತ್ವವನ್ನು ಪಡೆಯಲಾಯಿತು. ಈ ಸಂದರ್ಭದಲ್ಲಿ ಬಡಾವಣೆಯ ಮುಖಂಡರಾದ ಜನಾಬ ಅಸ್ಲ್ಂ ಖ ಖಾಜೀ, ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪಾಲನಕರ, ಮಾಬುಸಾಬ ಅಡರಕಟ್ಟಿ, ರೇಣುಕಾ ಪೊತ್ನಾಳ, ಸೌಜನ್ಯತಾ ಸಮಗ್ರ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷೆ ಸಹನಾ ರಾಘವೇಂದ್ರ ಪಾಲನಕರ ಮತ್ತಿತರರು ಉಪಸ್ಥಿತರಿದ್ದರು. Spread the love Advertisement