Homecultureಗುರುಪೌರ್ಣಿಮೆ ನಿಮಿತ್ತ ಗುರುವಂದನಾ ಕಾರ್ಯಕ್ರಮ

ಗುರುಪೌರ್ಣಿಮೆ ನಿಮಿತ್ತ ಗುರುವಂದನಾ ಕಾರ್ಯಕ್ರಮ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಇಲ್ಲಿನ ಬಿಜೆಪಿ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ಅಧ್ಯಕ್ಷ ನಾಗರಾಜ ಲಕ್ಕುಂಡಿ ಅಧ್ಯಕ್ಷತೆಯಲ್ಲಿ ಗುರುಪೌರ್ಣಿಮೆ ನಿಮಿತ್ತ ಸಮಸ್ತ ಗುರುಗಳಿಗೆ ಗುರುವಂದನಾ, ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಾದ ಎಚ್.ಎಂ. ದೇವಗಿರಿ, ನಿಂಗಪ್ಪ ಕರಿಗಾರ, ಕೆ.ಎ. ಬಳಿಗಾರ, ಎಂ.ಆರ್. ಢಾಲಾಯತ, ಸಿ.ಪಿ. ಕಾಳಗಿ, ಎನ್.ಆರ್. ಕುಲಕರ್ಣಿ, ಜಿ.ಆರ್. ಸರ್ಜಾಪೂರ, ಐ.ಜಿ. ಬಡಿಗೇರ, ರಾಮಪ್ಪ ಕಮತ ಇವರುಗಳಿಗೆ ಗೌರವ ಸಮರ್ಪಣೆ ಮಾಡಲಾಯಿತು.

ಫಕ್ಕೀರೇಶ ರಟ್ಟಿಹಳ್ಳಿ, ನಂದಾ ಪಲ್ಲೇದ, ರಾಮಣ್ಣ ಕಂಬಳಿ, ವೀರಣ್ಣ ಅಂಗಡಿ, ಅಕ್ಬರಸಾಬ ಯಾದಗಿರಿ, ಬಸವರಾಜ ತುಳಿ, ಗೂಳಪ್ಪ ಕರಿಗಾರ, ಅಶೋಕ ವರವಿ, ಪರಶುರಾಮ ಡೊಂಕಬಳ್ಳಿ, ಮಂಜುನಾಥ ಸೊಂಟನೂರ, ರವಿ ಹಳ್ಳಿ, ನಾಗೇಶ ಇಂಗಳಗಿ, ಶಿವು ಬಟ್ಟೂರ, ಮಲ್ಲಿಕಾರ್ಜುನ ಕಬಾಡಿ, ರೂಪಾ ಪಾಶ್ಚಾಪೂರ, ದೀಪಾ ಪಾಶ್ಚಾಪೂರ ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here

E-Paper

E-paper

Must Read

spot_img