ಕರ್ನಾಟಕ ರಕ್ಷಣಾ ವೇದಿಕೆಗೆ ಸೇರ್ಪಡೆ

0
Joining the Karnataka Defense Forum
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡರ ಹೋರಾಟಗಳನ್ನು, ಕರವೇ ತತ್ವ-ಸಿದ್ಧಾಂತಗಳನ್ನ ಮೆಚ್ಚಿ, ಗದಗ ನಗರದ 1ನೇ ವಾರ್ಡ್ ಹಾಗೂ 24ನೇ ವಾರ್ಡಿನ ಯುವಕರು ಕರ್ನಾಟಕ ರಕ್ಷಣಾ ವೇದಿಕೆಯ ಗದಗ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ ನೇತೃತ್ವದಲ್ಲಿ ಜಿಲ್ಲಾ ಮುಖಂಡರಾದ ವಿನಾಯಕ ಬದಿ ಹಾಗೂ ದಾವಲಸಾಬ್ ತಹಶೀಲ್ದಾರ್, ಶಿರಾಜ. ಹೊಸಮನಿ ಸಮ್ಮುಖದಲ್ಲಿ ಸೇರ್ಪಡೆಗೊಂಡರು.

Advertisement

ಈ ಸಂದರ್ಭದಲ್ಲಿ ಎಲ್ಲೇಶ್ ಬಳ್ಳಾರಿ, ಖಾಜಾಸಾಬ್ ದಂಡಿನ್, ಜಂದೀಸಾಬ್ ಸವನೂರ್, ಕರೀಂ ಕವಾಸ್, ಮಂಜುನಾಥ್ ತೊಂಡೆಹಾಳ್, ಸದ್ದಾಮ್ ಹುಸೇನ್ ತಹಸೀಲ್ದಾರ್, ಮೆಹಬೂಬ್ ಡಾಲಾಯತ್, ಇಬ್ರಾಹಿಂ ನಾಶಿಪುಡಿ ಸೇರಿದಂತೆ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here