ವಿಜಯಸಾಕ್ಷಿ ಸುದ್ದಿ, ಗದಗ : ಮರಾಠಾ ವಿದ್ಯಾ ವರ್ಧಕ ಸಂಘದ ವತಿಯಿಂದ ಆಗಸ್ಟ್ 20ರ ರಾತ್ರಿ 8 ಗಂಟೆಗೆ ಸಂತ ಮಂಡಳಿಯಿಂದ ಭಜನೆಯೊಂದಿಗೆ ಪಾಲಕಿ ಸೇವೆ, ಮಹಾಮಂಗಳಾರತಿಯನ್ನು ನೇರವೇರಿಸಲಾಗುವದು.
ಈ ವಾರದ ಪಾಲಕಿ ಸೇವೆಯನ್ನು ವಿಮಲೇಶ ಜ್ಯುವೆಲರ್ಸ್ನ ಸುರೇಶ ಗೋಪಾಲರಾವ ರೇವಣಕರ ಇವರ ವತಿಯಿಂದ ನೇರವೇರಿಸಲಾಗುವದು.
ಸಮಾಜ ಬಾಂಧವರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಲ್ಲರೂ ಶ್ರೀದೇವಿಯ ಕೃಪೆಗೆ ಪಾತ್ರರಾಗಲು ಸಂಘದ ಅಧ್ಯಕ್ಷ ವಿನಿತಕುಮಾರ ವ್ಹಿ.ಜಗತಾಪ, ಗೌರವ ಕಾರ್ಯದರ್ಶಿ ಶಿವಾಜಿ ವಾಯ್.ಗ್ವಾರಿ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.



