ಗಣೇಶ ಚತುರ್ಥಿಯ ಅಂಗವಾಗಿ ಗದುಗಿನ ಕಾಂಗ್ರೆಸ್‌ನ ಹಿರಿಯ ಮುಖಂಡ ಪರಶುರಾಮ ಚನ್ನಪ್ಪ ನಾಯ್ಕರ ತಮ್ಮ ಕುಟುಂಬದ ಸದಸ್ಯರೊಂದಿಗೆ ಸಕಲ ಪೂಜಾ ವಿಧಾನಗಳೊಂದಿಗೆ ಗಣೇಶ ಮೂರ್ತಿಯನ್ನು ಕರೆತಂದರು. ಈ ಸಂದರ್ಭದಲ್ಲಿ ರೋಹಿತ ನಾಯ್ಕರ, ಭಾವನಾ ನಾಯ್ಕರ, ಸಹನಾ ನಾಯ್ಕರ, ಸಂದೇಶ ವೆಂಕಣ್ಣ, ಇರಾಳ, ಸೌಂದರ್ಯ ಭರತ ಇರಾಳ, ಕುಶಾಲ ಭರತ ಇರಾಳ, ಪ್ರಿಯಾಂಕಾ ಭರತ ಇರಾಳ, ಮಂಜುನಾಥ ಗೌವನಹಳ್ಳಿ, ಐಶ್ವರ್ಯ, ಕೃಷ್ಣ, ಚಂದ್ರು ಎಸ್.ಪೂಜಾರ ಸೇರಿದಂತೆ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.