[caption id="attachment_117162" align="aligncenter" width="300"]<img class="size-medium wp-image-117162" src="https://vijayasakshi.com/wp-content/uploads/2024/10/page-3-hrp-lata-mallikarjun-2-300x135.jpg" alt="Offering a bouquet to the effigy of Mahatma Gandhi" width="300" height="135" /> ಪಟ್ಟಣದ ಜೂನಿಯರ್ ಕಾಲೇಜು ಕೊಠಡಿಯಲ್ಲಿರುವ ಮಹಾತ್ಮ ಗಾಂಧೀಜಿಯವರ ಪುತ್ಥಳಿಗೆ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಪುಷ್ಪಗುಚ್ಛ ಸಲ್ಲಿಸಿ ಗೌರವಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಕುಬೇರಪ್ಪ, ಬಾಗಳಿ ಹೊಸೂರಪ್ಪ, ಪುರಸಭೆ ಸದಸ್ಯರು ಹಾಗೂ ಮುಖಂಡರು ಭಾಗವಹಿಸಿದ್ದರು.[/caption]