HomeEducationಬಿ.ಕಾಂ 6ನೇ ಸೆಮಿಸ್ಟರ್ ಫಲಿತಾಂಶ

ಬಿ.ಕಾಂ 6ನೇ ಸೆಮಿಸ್ಟರ್ ಫಲಿತಾಂಶ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಮನೋರಮಾ ಮಹಾವಿದ್ಯಾಲಯದ ಶೈಕ್ಷಣಿಕ ಸಾಲಿನ ಬಿ.ಕಾಂ ಕೋರ್ಸಿನ 6ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಸುಷ್ಮಾ ಓಸೇಕಾರ (662 ಅಂಕ) ಪ್ರಥಮ ಸ್ಥಾನ, ಪವನ ಮುದಗಲ್ಲ (638 ಅಂಕ) ದ್ವಿತೀಯ ಸ್ಥಾನ, ಪ್ರಿಯಾ ಹಬೀಬ (633 ಅಂಕ) ತೃತಿಯ ಸ್ಥಾನ, ಭುವನ ಮುದಗಲ್ಲ ಹಾಗೂ ಬಾಸಿಲ (627 ಅಂಕ) 4ನೇ ಸ್ಥಾನ, ಆಸ್ಮಾ (626 ಅಂಕ) 5ನೇ ಸ್ಥಾನ ಪಡೆದಿದ್ದಾರೆ.

ಮಹಾವಿದ್ಯಾಲಯಕ್ಕೆ ಕೀರ್ತಿ ತಂದ ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ, ಪ್ರಾಚಾರ್ಯ ಬಿ.ಎಸ್. ಹಿರೇಮಠ, ಆಡಳಿತಾಧಿಕಾರಿ ಕಿಶೋರ ಮುದಗಲ್ಲ, ಸಂಸ್ಥೆಯ ನಿರ್ದೇಶಕರಾದ ಮಂಜುನಾಥ ಕುಡತರಕರ, ಸಂಜಯಕುಮಾರ ಕುಡತರಕರ, ಚೇತನ ಕುಡತರಕರ, ಸಂಯೋಜಕರಾದ ಪ್ರೊ. ಅಲ್ವಿನಾ ಡಿ. ಹಾಗೂ ಸಿಬ್ಬಂದಿ ವರ್ಗದವರು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img