ತುಮಕೂರು:- ಮಹಿಳೆಯರ ಒಳ ಉಡುಪು ಕದಿಯುತ್ತಿದ್ದ ವಿಚಿತ್ರ ಕಾಮುಕನೋರ್ವನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
Advertisement
ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಶರತ್ ಬಂಧಿತ ಆರೋಪಿ. ತುಮಕೂರು ನಗರದ ಎನ್ಇ ಪಿಎಸ್ ಪೊಲೀಸರಿಂದ ಅರೆಸ್ಟ್ ಮಾಡಲಾಗಿದೆ. ಎಸ್ಐಟಿ ಬ್ಯಾಕ್ ಗೇಟ್ ನ ರೂಮ್ ನಲ್ಲಿ ಬಂಧಿತ ಯುವಕ ವಾಸವಿದ್ದ. ಈತ ಅತಿಯಾದ ಬ್ಲೂ ಫಿಲ್ಮ್ ಗೆ ದಾಸನಾಗಿದ್ದ. ಬ್ಲೂ ಫಿಲಂ ನೋಡಿ ಹೀಗೆ ಮಾಡಿದೆ ಎಂದು ಪೊಲೀಸರ ವಿಚಾರಣೆಯಲ್ಲಿ ಶರತ್ ಹೇಳಿದ್ದಾನೆ.