For Dai;y Updates Join Our whatsapp Group
ಇತ್ತೀಚೆಗೆ ಸಿಡಿಲಿನಿಂದ ಮೃತಪಟ್ಟ ಸೂರಣಗಿ ಗ್ರಾಮದ ರೈತ ಸೋಮಪ್ಪ ಭೀಮಪ್ಪ ಪೂಜಾರ ಅವರ ಕುಟುಂಬಕ್ಕೆ ಮಂಗಳವಾರ ಶಾಸಕ ಡಾ. ಚಂದ್ರು ಲಮಾಣಿ ಸರ್ಕಾರದ ಪರಿಹಾರ ಧನದ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ ವಾಸುದೇವ ಸ್ವಾಮಿ, ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.