Gadag News ಹೂವಿನಶಿಗ್ಲಿ ಮಠದಲ್ಲಿ ಗುರು ಪೂರ್ಣಿಮೆ ಆಚರಣೆ By Vijaya Sakshi - July 10, 2025 0 FacebookTwitterPinterestWhatsApp Spread the loveಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಸಮೀಪದ ಹೂವಿನಶಿಗ್ಲಿ ಮಠದಲ್ಲಿ ಗುರುಕುಲದ ವಿದ್ಯಾರ್ಥಿಗಳು ಶ್ರೀಮಠದ ಶ್ರೀ ಚನ್ನವೀರ ಮಹಾಸ್ವಾಮಿಗಳ ಪಾದಪೂಜೆ ಮಾಡುವ ಮೂಲಕ ಗುರು ಪೂರ್ಣಿಮೆ ಆಚರಿಸಿದರು. ಈ ವೇಳೆ ಶ್ರೀಗಳು ಶಿಷ್ಯಂದಿರಿಗೆ ಶುಭಾಶೀರ್ವಾದ ಸಂದೇಶಗೈದರು. Advertisement Spread the love