Gadag News ದೇಸಾಯಿಗೌಡ ಪಾಟೀಲ, ಸಲೀಮ ಮೇಗಲಮನಿ ಅವರಿಗೆ ಸನ್ಮಾನ Vijaya Sakshi - July 21, 2025 0 oplus_2 Spread the loveನರಗುಂದ: ನರಗುಂದ ಪಟ್ಟಣದಲ್ಲಿ ಹುತಾತ್ಮ ರೈತರ ಸ್ಮಾರಕ ನಿರ್ಮಾಣಕ್ಕೆ ಉಚಿತ ಜಮೀನು ನೀಡಿರುವ ದೇಸಾಯಿಗೌಡ ಪಾಟೀಲ, ಸಲೀಮ ಮೇಗಲಮನಿ ಅವರನ್ನು ಸಚಿವ ಎಚ್.ಕೆ. ಪಾಟೀಲ, ಶಾಸಕ ಸಿ.ಸಿ. ಪಾಟೀಲ ಹಸಿರು ಶಾಲು ಹೊದಿಸಿ ಸನ್ಮಾನಿಸಿದರು. Spread the love