Gadag NewsUncategorized ಎಸ್.ವಿ. ಸಂಕನೂರರ ಹುಟ್ಟುಹಬ್ಬಕ್ಕೆ ಶುಭ ಕೋರಿದ ಬಿ.ಎಫ್. ದಂಡಿನ By Vijaya Sakshi - August 8, 2025 0 FacebookTwitterPinterestWhatsApp Spread the loveಗದಗ: ಕನಕದಾಸ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಿ.ಎಫ್. ದಂಡಿನ ಅವರಿಗೆ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರರು 90ನೇ ಜನ್ಮದಿನದ ಶುಭಾಶಯಗಳನ್ನು ಕೋರಿ ಸನ್ಮಾನಿಸಿದರು. Advertisement Spread the love