ಬಿಸಿಎನ್ ಸ್ಪ್ರೆಕ್ಟಂ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

0
Spread the love

ಲಕ್ಷ್ಮೇಶ್ವರ: ಲಕ್ಷ್ಮೇಶ್ವರ ಬಿಸಿಎನ್ ಸ್ಪ್ರೆಕ್ಟಂ ಇಂಗ್ಲೀಷ್ ಮೀಡಿಯಂ ಶಾಲೆಯ ಪುಟಾಣಿಗಳು ಶನಿವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಪುಟಾಣಿ ಕೃಷ್ಣ-ರಾಧೆ-ರುಕ್ಮಿಣಿಯರ ವೇಷ ಧರಿಸಿ ಗಮನ ಸೆಳೆದರು.

Advertisement

Spread the love

LEAVE A REPLY

Please enter your comment!
Please enter your name here