ವಿಜಯಸಾಕ್ಷಿ ಸುದ್ದಿ, ಗದಗ: ಗದಗ ಬೆಟಗೇರಿ ಅಂಜುಮನ್-ಏ-ಇಸ್ಲಾಂ ಕಮಿಟಿ ಆಡಳಿತ ಮಂಡಳಿ ಚುನಾವಣೆಗೆ ಸ್ಪರ್ಧಿಸಿದ ಸ್ವತಂತ್ರ ಅಭ್ಯರ್ಥಿಗಳಾದ ದಾವಲ ಇರಕಲ ಐ.ಬಿ, ಇಮಾಮ ಮರಬದ, ಜಹಾಂಗೀರ ಮುಳಗುಂದ ಹಾಗೂ ಇನ್ನಿತರ ಅಭ್ಯರ್ಥಿಗಳು ಕಮಿಟಿಯ ಸಾಮಾನ್ಯ ಸದಸ್ಯರಲ್ಲಿ ವಿನಂತಿ ಮಾಡಿದರು.
ಗದಗ ನಗರದ ವ್ಯಾಪ್ತಿಯ ಗದಗ-ಬೆಟಗೇರಿ ಅಂಜುಮನ್-ಏ-ಇಸ್ಲಾಂ ಕಮಿಟಿ ಸಾಮಾನ್ಯ ಸದಸ್ಯರು ಹಾಗೂ ಹಿರಿಯರು ಹಿತೈಷಿಗಳು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಇರ್ಫಾನ್ ಡಂಬಳ, ಅನ್ವರ್ ಶಿರಹಟ್ಟಿ, ಇರ್ಷಾದ್ ಮಾನ್ವಿ, ಶಾರುಖ್ ಹುಯಿಲಗೋಳ, ಶಾಬಾಜ ಮುಲ್ಲಾ, ಸಲೀಂ ನರಗುಂದ, ಮುಜಮಿಲ ಬಳ್ಳಾರಿ, ಜಾವಿದ್ ಬಬರ್ಚಿ, ಶಫಿ ಡಂಬಳ, ಮುದಸ್ಯರ್ ಬಳ್ಳಾರಿ, ಖಲೀಲ್ ಬಳ್ಳಾರಿ, ಅಕ್ತರರಜಾ ಡಂಬಳ, ಪಾಪು ಬಬರ್ಚಿ, ಮುಸ್ತಕೀಂ ಶಿರಹಟ್ಟಿ, ಫಾರೂಕ್ ಬಬರ್ಚಿ, ದಾದಾಪೀರ ಕನವಳ್ಳಿ, ಅಪ್ಪಿ ತಾಡಪತ್ರಿ, ರಿಯಾಜ್ ಬಬರ್ಚಿ ಉಪಸ್ಥಿತರಿದ್ದರು.



