1,200 ರೂಪಾಯಿಗೆ ಬೈಕ್ ಗೆ ಪೆಟ್ರೋಲ್​ ಹಾಕಿಸಿ ಹಣ ಕೊಡದೆ ಯುವಕರು ಎಸ್ಕೇಪ್!

0
Spread the love

ಮೈಸೂರು:-1,200 ರೂಪಾಯಿಗೆ ಬೈಕ್ ಗೆ ಪೆಟ್ರೋಲ್​ ಹಾಕಿಸಿ ಹಣ ಕೊಡದೇ ಯುವಕರು ಎಸ್ಕೇಪ್ ಆಗಿರುವ ಘಟನೆ ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳುವಿನಲ್ಲಿ ಪೆಟ್ರೋಲ್​ ಬಂಕ್​ನಲ್ಲಿ ಜರುಗಿದೆ.

Advertisement

ಮೊದಲಿಗೆ ಬಂಕ್​ ಗೆ ಬೈಕ್​ನಲ್ಲಿ ಬಂದ ಯುವಕರು 1,200 ರೂಪಾಯಿಗೆ ಪೆಟ್ರೋಲ್ ಹಾಕಿಸಿದ್ದಾರೆ. ಆ ಬಳಿಕ ಕ್ಯೂ ಆರ್​ ಕೋಡ್​ ಸ್ಕ್ಯಾನ್​ ಮಾಡಿ ಹಣ ಪಾವತಿಸುವ ನಾಟಕ ಮಾಡಿದ್ದಾರೆ. ಅಂತಿಮವಾಗಿ ಹಣ ಪಾವತಿ ಮಾಡದೆ ಯುವಕರು ಪರಾರಿ ಆಗಿದ್ದಾರೆ.

ಯುವಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.


Spread the love

LEAVE A REPLY

Please enter your comment!
Please enter your name here