ಗದಗ: ಗಜೇಂದ್ರಗಡ ತಾಲೂಕು ರಚನೆಯಾಗಿ ವರ್ಷಗಳು ಕಳೆದರೂ ತಹಸೀಲ್ದಾರರಿಗೆ ಸಮರ್ಪಕ ವಾಹನ ಸೌಲಭ್ಯ ಲಭ್ಯವಾಗಿರಲಿಲ್ಲ. ಇದರಿಂದ ಕಾರ್ಯನಿರ್ವಹಿಸಲು ತಹಸೀಲ್ದಾರರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡಿದ್ದ ಶಾಸಕ ಜಿ.ಎಸ್. ಪಾಟೀಲ ಸರಕಾರದಿಂದ ಗಜೇಂದ್ರಗಡ ತಹಸೀಲ್ದಾರರಿಗೆ ಹೊಸ ವಾಹನವನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದು, ಮಂಗಳವಾರ ನೂತನ ವಾಹನವನ್ನು ತಹಸೀಲ್ದಾರ ಕಿರಣ್‌ಕುಮಾರ್ ಅವರಿಗೆ ಹಸ್ತಾಂತರಿಸಿದರು.
Trending Now



