HomeGadag Newsಹಿಂದೂ ಸಂಘಟನೆಗಳ ಧರಣಿ 3ನೇ ದಿನಕ್ಕೆ

ಹಿಂದೂ ಸಂಘಟನೆಗಳ ಧರಣಿ 3ನೇ ದಿನಕ್ಕೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಕಳೆದ 2 ದಿನಗಳಿಂದ ಶಿರಹಟ್ಟಿಯ ತಹಸೀಲ್ದಾರ ಕಚೇರಿ ಎದುರುಗಡೆ ನಡೆಯುತ್ತಿರುವ ಧರಣಿ 3ನೇ ದಿನವೂ ಸಹ ಮುಂದುವರೆದಿದೆ. ಬುಧವಾರ ದಲಿತ ಮಿತ್ರ ಮಂಡಳಿಯ ಪದಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವೆಂಕಟೇಶ ದೊಡ್ಡಮನಿ, ಪ್ರಶಾಂತ ಕನ್ಯಾಳ, ಸೋಮಪ್ಪ ಲಮಾಣಿ, ಪರಶುರಾಮ ಡೊಂಕಬಳ್ಳಿ, ಗಂಗವ್ವ ಲಮಾಣಿ, ಗೀತಾ ಲಮಾಣಿ, ಶ್ವೇತಾ ಲಮಾಣಿ, ಸತೀಶ ಕುಂಬಾರ, ವಿಶಾಲ ಗೋಕಾವಿ, ಕಿರಣಸ್ವಾಮಿ ಹಿರೇಮಠ, ಮಂಜುನಾಥ ವಡ್ಡರ, ಆನಂದ ಹುಡೇದ, ರವಿ ಬಂಡಿವಡ್ಡರ, ಪ್ರಕಾಶ ಕುಡಲಿಂಗಣ್ಣವರ, ಬೂದೇಶ ಹಡಪದ, ಬಸವರಾಜ ಬಜಂತ್ರಿ, ಬಸವರಾಜ ಹೊನ್ನಪ್ಪನವರ, ನವೀನ ಅರಗಂಜಿ, ಈರಪ್ಪ ಚಕ್ರಸಾಲಿ ಮುಂತಾದವರಿದ್ದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!