ಭೀಕರ ರಸ್ತೆ ಅಪಘಾತ: ಲಾರಿ ಹರಿದು ಮಹಿಳೆಯ ತಲೆ ಛಿದ್ರ ಛಿದ್ರ

0
Spread the love

ಬಳ್ಳಾರಿ: ಬೈಕ್ನಿಂದ ಬಿದ್ದ ಮಹಿಳೆಮೇಲೆ ಸಿಲಿಂಡರ್ ಲಾರಿ ಹರಿದು ಸಾವನ್ನಪ್ಪಿರುವ ಘಟನೆ ಬಳ್ಳಾರಿಯ ಸಿರುಗುಪ್ಪ ತಾಲೂಕಿನ ರಾಜ್ಯಹೆದ್ದಾರಿಯಲ್ಲಿನಡೆದಿದೆ. ಸಿರುಗುಪ್ಪ ತಾಲೂಕಿನ ತಾಳೂರು ಗ್ರಾಮದನಿವಾಸಿ ನಿಂಗಮ್ಮ (52) ಮೃತ ದುರ್ದೈವಿಯಾಗಿದ್ದು,.

Advertisement

ಸಿರುಗುಪ್ಪಗೆ ತಾಲೂಕು ಕಚೇರಿಗೆ ದಂಪತಿ ಬೈಕ್ನಲ್ಲಿ ತೆರಳುತ್ತಿದ್ದರು. ವೇಳೆ ಹಿಂಬದಿ ಕುಳಿತಿದ್ದ ನಿಂಗಮ್ಮ ಬೈಕ್ನಿಂದ ಆಯತಪ್ಪಿ ಬಿದ್ದಿದ್ದಾರೆ. ಇದೇ ವೇಳೆ ಪಕ್ಕದಲ್ಲಿ ಬರುತ್ತಿದ್ದ ಸಿಲಿಂಡರ್ಲಾರಿ ನಿಂಗಮ್ಮಳ ತಲೆ ಮೇಲೆ ಹರಿದಿದೆ. ಲಾರಿ ಹರಿದ ಪರಿಣಾಮ ತಲೆ ಪೂರ್ತಿ ನಜ್ಜುಗುಜ್ಜಾಗಿತ್ತು.

ನಿಂಗಮ್ಮಳ ಪತಿ ಪ್ರಾಣಾಪಾಯದಿಂದ ಪಾರಾಗಿದ್ದು, ಕಣ್ಮುಂದೆ ಪತ್ನಿ ಸಾವನ್ನು ಕಂಡು ಅಘಾತಕ್ಕೊಳಗಾಗಿದ್ದರು. ಸ್ಥಳಕ್ಕೆ ಸಿರುಗುಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here