• About
  • Advertise
  • Privacy & Policy
  • Contact
Monday, November 2, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Uncategorized

ಬೀದಿ ನಾಯಿಗಳ ಹಾವಳಿಗೆ ಬೆಚ್ಚಿದ ಪಾಲಕರು

News Desk by News Desk
March 16, 2024
in Uncategorized
beedi
0
SHARES
0
VIEWS
Share on Facebook

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದಲ್ಲಿ ಗುರುವಾರ ರಾತ್ರಿ ಏಕಾಏಕಿ ಹುಚ್ಚು ನಾಯಿಯ ದಾಳಿಯಿಂದ ಹತ್ತಾರು ಮಕ್ಕಳು ಗಾಯಗೊಂಡಿದ್ದು, ಪಾಲಕರು ಬೆಚ್ಚಿ ಬಿದ್ದಿದ್ದಾರೆ. ನಾಯಿಯ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಮಕ್ಕಳನ್ನು ಹುಬ್ಬಳ್ಳಿಯ ಕಿಮ್ಸ್ ಮತ್ತು ಜಿಮ್ಸ್ ಗೆ ದಾಖಲಿಸಿ, ರಾತ್ರೋರಾತ್ರಿ ಚಿಕಿತ್ಸೆ ಕೊಡಿಸಿದ್ದಾರೆ.

ಈ ಘಟನೆಯಿಂದ ಮಕ್ಕಳು ಮತ್ತು ಪಾಲಕರು ಭೀತಿಗೊಳಗಾಗಿದ್ದಾರೆ.

nayi

ಗುರುವಾರ ರಾತ್ರಿ 9 ಗಂಟೆ ಹೊತ್ತಿಗೆ ಪಟ್ಟಣದ ಪಾದಗಟ್ಟಿ, ಪೇಟಬಣ, ಬಸಾಪುರ ಓಣಿ, ಸೊಪ್ಪಿನಕೇರಿ ಓಣಿಯ ಹಲವು ಕಡೆ ಮಕ್ಕಳ ಮೇಲೆ ಎಗರಿದ ಹುಚ್ಚುನಾಯಿಯೊಂದು ಮಕ್ಕಳಿಗೆ ಎಲ್ಲೆಂದರಲ್ಲಿ ಕಚ್ಚಿ ಗಾಯಗೊಳಿಸಿದೆ. ಬಸಾಪುರ ಓಣಿಯ ಶಿವರಾಜ ಬಳಗಾನೂರ(9) ಈತನ ಬಾಯಿ, ತುಟಿಗೆ ಕಚ್ಚಿದ್ದು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ. ಗೊಲ್ಲಾಳೇಶ್ವರ ದೇವಸ್ಥಾನ ಹತ್ತಿರದ ಆದ್ಯಾ ಪಾಟೀಲ(2) ಎಂಬ ಬಾಲಕಿಯ ಕಿವಿಗೆ ಕಚ್ಚಿದೆ. ಅದೇ ರೀತಿ ಪಟ್ಟಣದ ಅನೇಕರ ಕುತ್ತಿಗೆ, ಕೈ, ಕಿವಿ, ಕಾಲಿಗೆ ಕಚ್ಚಿದೆ. ಹಳ್ಳದಕೇರಿ ಓಣಿಯಲ್ಲಿ ಕರುವಿಗೆ, ಹಳೇ ಬಸ್ ನಿಲ್ದಾಣದಲ್ಲಿ ನಾಯಿಗೆ ಕಚ್ಚಿ ಗಾಯಗೊಳಿಸಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದರಿಂದ ಜನತೆ ಬೆಚ್ಚಿಬಿದ್ದಿದ್ದಾರೆ.
attack

ಪಟ್ಟಣದಲ್ಲಿ ಬೀದಿ ನಾಯಿಗಳ ಸಂಖ್ಯೆ ವಿಪರೀತವಾಗಿದ್ದು, ಮಕ್ಕಳನ್ನು ಶಾಲೆಗೆ ಕಳುಹಿಲಸು, ಆಟವಾಡಲು ಹೊರಗಡೆ ಬಿಡದಂತಹ ಭಯದ ವಾತಾವರಣ ನಿರ್ಮಾಣವಾಗಿದೆ. ನಾಯಿಗಳ ಸಂತತಿ ಹೆಚ್ಚಲು ಪೂರಕವಾದ ಎಲ್ಲ ರೀತಿಯ ವಾತಾವರಣ ಪಟ್ಟಣದಲ್ಲಿದೆ. ಈ ಬಗ್ಗೆ ಹಲವಾರು ವರ್ಷಗಳಿಂದ ಸಾರ್ವಜನಿಕರ ದೂರು, ಪತ್ರಿಕೆಗಳ ವರದಿಗೂ ಪುರಸಭೆಯವರು ಕ್ಯಾರೇ ಎನ್ನುತ್ತಿಲ್ಲ. ರಾಕ್ಷಸ ಸ್ವರೂಪದ ನಾಯಿಗಳ ಹಿಂಡಿನ ವರ್ತನೆಗೆ ನಿತ್ಯ ಒಂದಿಲ್ಲೊಂದು ಕಡೆ ತೊಂದರೆ ಆಗುತ್ತಲೇ ಇದೆ. ಸಾರ್ವಜನಿಕರು ಬಡಿಗೆ, ಕಲ್ಲು ಹಿಡಿದುಕೊಂಡು ಓಡಾಡುವಂತಾಗಿದೆ. ಹುಚ್ಚುನಾಯಿ ಕಡಿತಕ್ಕೆ ದೊಡ್ಡ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚುಚ್ಚುಮದ್ದು ಲಭ್ಯವಿಲ್ಲದ ಕಾರಣ, ಗದಗ, ಹುಬ್ಬಳ್ಳಿಗೆ ಅಲೆಯುವಂತಾಗಿದೆ.
-ಮಲ್ಲನಗೌಡ ಪಾಟೀಲ.
ನಾಯಿ ಕಡಿತಕ್ಕೊಳಗಾದ ಬಾಲಕಿಯ ತಂದೆ.

ಹುಚ್ಚಿನಾಯಿ ಕಡಿತದ ಮಾಹಿತಿ ತಿಳಿಯುತ್ತಿದ್ದಂತೆಯೇ ಪೌರ ಕಾರ್ಮಿಕರು, ಸಾರ್ವಜನಿಕರೊಡಗೂಡಿ ತಡರಾತ್ರಿವರೆಗೂ ನಾಯಿ ಹುಡುಕಾಡಲಾಗಿದೆ. ಆದರೆ ಆ ನಾಯಿ ಬೆಳಿಗ್ಗೆ ಆಸಾರ ರಸ್ತೆಯಲ್ಲಿ ಸತ್ತು ಬಿದ್ದಿತ್ತು. ಇದನ್ನು ಹೂಳಲಾಗಿದೆ. ಬೀದಿನಾಯಿಗಳ ನಿಯಂತ್ರಣಕ್ಕಾಗಿ ಕ್ರಮ ಕೈಗೊಳ್ಳಲು ಮಾಡಿರುವ ಪ್ರಯತ್ನಗಳಿಗೆ ಆರ್ಥಿಕ ಹೊರೆ ಮತ್ತು ಸಾಕಷ್ಟು ತೊಂದರೆಗಳು ಉಂಟಾಗಿವೆ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
– ಮಂಜುನಾಥ ಮುದಗಲ್.
ಆರೋಗ್ಯ ನಿರೀಕ್ಷಕರು.

Tags: Gollaleshwar Temple Near Adya PatilKim's Jim's Hospitalmad dogShivraja Balaganur of Basapur Oni
ShareSendShare
Previous Post

`ಶ್ರೀ ಜಗದ್ಗುರು ರೇಣುಕಾಚಾರ್ಯ’ ಪ್ರಶಸ್ತಿ ಪ್ರದಾನ ಸಮಾರಂಭ

Next Post

ಡಾ.ಪುನೀತ್ ರಾಜಕುಮಾರ `ಹೃದಯ ಜ್ಯೋತಿ’ ಅನುಷ್ಠಾನ

News Desk

News Desk

Next Post
dinesh

ಡಾ.ಪುನೀತ್ ರಾಜಕುಮಾರ `ಹೃದಯ ಜ್ಯೋತಿ' ಅನುಷ್ಠಾನ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಶರದ್ ಪವಾರ್ ಆರೋಗ್ಯದಲ್ಲಿ ಮತ್ತೆ ಏರುಪೇರು; ವೈದ್ಯಕೀಯ ನಿಗಾದಲ್ಲಿ ಹಿರಿಯ ನಾಯಕ!

ಶರದ್ ಪವಾರ್ ಆರೋಗ್ಯದಲ್ಲಿ ಮತ್ತೆ ಏರುಪೇರು; ವೈದ್ಯಕೀಯ ನಿಗಾದಲ್ಲಿ ಹಿರಿಯ ನಾಯಕ!

November 2, 2026
ನಂದಿನಿ ಮೊಸರಿನ ಬೆಲೆ 2 ರೂ‌. ಇಳಿಕೆಗೆ ಡಿಕೆಶಿ ಸೂಚನೆ; ಹಾಲಿನ ದರ ಏರಿಕೆ ಬಗ್ಗೆ ಹೇಳಿದ್ದೇನು?

ನಂದಿನಿ ಮೊಸರಿನ ಬೆಲೆ 2 ರೂ‌. ಇಳಿಕೆಗೆ ಡಿಕೆಶಿ ಸೂಚನೆ; ಹಾಲಿನ ದರ ಏರಿಕೆ ಬಗ್ಗೆ ಹೇಳಿದ್ದೇನು?

November 2, 2026
ಬಾಕಿ ಹಣಕ್ಕಾಗಿ ಗುತ್ತಿಗೆದಾರರ ಬಿಗಿಪಟ್ಟು; ಡಿ.ಕೆ. ಶಿವಕುಮಾರ್ ಜೊತೆ ಮಹತ್ವದ ಸಭೆ!

ಬಾಕಿ ಹಣಕ್ಕಾಗಿ ಗುತ್ತಿಗೆದಾರರ ಬಿಗಿಪಟ್ಟು; ಡಿ.ಕೆ. ಶಿವಕುಮಾರ್ ಜೊತೆ ಮಹತ್ವದ ಸಭೆ!

November 2, 2026
ಹುಣಸೆಹಣ್ಣು ಬೇಗ ಹಾಳಾಗುತ್ತಿದೆಯಾ? ದೀರ್ಘಕಾಲ ಸಂಗ್ರಹಿಸಿಡಲು ಈ ಸರಳ ಟಿಪ್ಸ್ ಫಾಲೋ ಮಾಡಿ!

ಹುಣಸೆಹಣ್ಣು ಬೇಗ ಹಾಳಾಗುತ್ತಿದೆಯಾ? ದೀರ್ಘಕಾಲ ಸಂಗ್ರಹಿಸಿಡಲು ಈ ಸರಳ ಟಿಪ್ಸ್ ಫಾಲೋ ಮಾಡಿ!

November 2, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಶರದ್ ಪವಾರ್ ಆರೋಗ್ಯದಲ್ಲಿ ಮತ್ತೆ ಏರುಪೇರು; ವೈದ್ಯಕೀಯ ನಿಗಾದಲ್ಲಿ ಹಿರಿಯ ನಾಯಕ!

ಶರದ್ ಪವಾರ್ ಆರೋಗ್ಯದಲ್ಲಿ ಮತ್ತೆ ಏರುಪೇರು; ವೈದ್ಯಕೀಯ ನಿಗಾದಲ್ಲಿ ಹಿರಿಯ ನಾಯಕ!

November 2, 2026
ನಂದಿನಿ ಮೊಸರಿನ ಬೆಲೆ 2 ರೂ‌. ಇಳಿಕೆಗೆ ಡಿಕೆಶಿ ಸೂಚನೆ; ಹಾಲಿನ ದರ ಏರಿಕೆ ಬಗ್ಗೆ ಹೇಳಿದ್ದೇನು?

ನಂದಿನಿ ಮೊಸರಿನ ಬೆಲೆ 2 ರೂ‌. ಇಳಿಕೆಗೆ ಡಿಕೆಶಿ ಸೂಚನೆ; ಹಾಲಿನ ದರ ಏರಿಕೆ ಬಗ್ಗೆ ಹೇಳಿದ್ದೇನು?

November 2, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper