• About
  • Advertise
  • Privacy & Policy
  • Contact
Saturday, November 7, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home India News

GRAP-3 ನಿರ್ಬಂಧಕ್ಕೂ ಕಡಿಮೆಯಾಗದ ವಾಯುಮಾಲಿನ್ಯ; ದೆಹಲಿಯಲ್ಲಿ ಮುಂದುವರಿದ ವಿಷಗಾಳಿ ಆತಂಕ!

Vijaya Sakshi News Desk by Vijaya Sakshi News Desk
November 7, 2026
in India News
GRAP-3 ನಿರ್ಬಂಧಕ್ಕೂ ಕಡಿಮೆಯಾಗದ ವಾಯುಮಾಲಿನ್ಯ; ದೆಹಲಿಯಲ್ಲಿ ಮುಂದುವರಿದ ವಿಷಗಾಳಿ ಆತಂಕ!
0
SHARES
1
VIEWS
Share on Facebook

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರು ವಿಷಕಾರಿ ಗಾಳಿಯನ್ನು ಉಸಿರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ದೀಪಾವಳಿ ಹಬ್ಬಕ್ಕೂ ಮುನ್ನವೇ ನಗರದ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಮಟ್ಟಕ್ಕೆ ತಲುಪಿದೆ. ಸದ್ಯ ದೆಹಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (AQI) 366 ದಾಖಲಾಗಿದ್ದು, ಆರೋಗ್ಯದ ಬಗ್ಗೆ ಆತಂಕ ಹೆಚ್ಚಾಗಿದೆ.

22 ಪ್ರದೇಶಗಳಲ್ಲಿ AQI 400ರ ಗಡಿ ದಾಟಿದೆ!

ದೆಹಲಿಯಾದ್ಯಂತ ವಾಯುಮಾಲಿನ್ಯದ ಪರಿಸ್ಥಿತಿ ಕಳವಳಕಾರಿಯಾಗಿದೆ. ನಗರದ 22 ಮೇಲ್ವಿಚಾರಣಾ ಕೇಂದ್ರಗಳಲ್ಲಿ AQI ಪ್ರಮಾಣ 400ರ ಗಡಿ ದಾಟಿದೆ. ಐಐಟಿ ಪ್ರದೇಶದಲ್ಲಿ ಗರಿಷ್ಠ 442 AQI ದಾಖಲಾಗಿದ್ದರೆ, ಪಂಜಾಬಿ ಬಾಗ್‌ನಲ್ಲಿ 433 ಹಾಗೂ ವಿವೇಕ್ ವಿಹಾರ್‌ನಲ್ಲಿ 427 ದಾಖಲಾಗಿದೆ.

ಇನ್ನು ಜಹಾಂಗೀರ್‌ಪುರಿಯಲ್ಲಿ 421, ರೋಹಿಣಿಯಲ್ಲಿ 418, ಬವಾನಾದಲ್ಲಿ 411, ಡಿಟಿಯುನಲ್ಲಿ 408, ನರೇಲಾದಲ್ಲಿ 408 ಹಾಗೂ ಅಲಿಪುರದಲ್ಲಿ 402 AQI ದಾಖಲಾಗಿದೆ.

NCR ನಗರಗಳಲ್ಲೂ ಕಳಪೆ ಗಾಳಿ!

ದೆಹಲಿಯ ನೆರೆಯ ನಗರಗಳಲ್ಲಿಯೂ ವಾಯುಮಾಲಿನ್ಯ ಹೆಚ್ಚಾಗಿದೆ. ನೋಯ್ಡಾದಲ್ಲಿ 284, ಗಾಜಿಯಾಬಾದ್‌ನಲ್ಲಿ 286, ಗುರುಗ್ರಾಮದಲ್ಲಿ 355 ಹಾಗೂ ಫರಿದಾಬಾದ್‌ನಲ್ಲಿ 347 AQI ದಾಖಲಾಗಿದೆ.

GRAP-III ನಿರ್ಬಂಧ ಜಾರಿ:

ವಾಯುಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್‌ನ ಮೂರನೇ ಹಂತದ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಇದರ ಅಡಿಯಲ್ಲಿ ಅಗತ್ಯವಲ್ಲದ ಕಟ್ಟಡ ನಿರ್ಮಾಣ ಮತ್ತು ಕೆಡವುವ ಕಾಮಗಾರಿಗಳಿಗೆ ನಿಷೇಧ ಹೇರಲಾಗಿದೆ.

ಅಲ್ಲದೆ ಹಳೆಯ BS-III ಪೆಟ್ರೋಲ್ ಹಾಗೂ BS-IV ಡೀಸೆಲ್ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಕಲ್ಲು ಕ್ರಷರ್‌ಗಳನ್ನು ಮುಚ್ಚುವುದು ಮತ್ತು ಗಣಿಗಾರಿಕೆ ಚಟುವಟಿಕೆಗಳನ್ನು ಸ್ಥಗಿತಗೊಳಿಸುವ ಕ್ರಮಗಳನ್ನೂ ಕೈಗೊಳ್ಳಲಾಗಿದೆ.

ಆದರೆ ಇಷ್ಟೆಲ್ಲ ನಿರ್ಬಂಧಗಳ ನಡುವೆಯೂ ಮಾಲಿನ್ಯ ಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡುಬಂದಿಲ್ಲ. ದೀಪಾವಳಿ ಹಬ್ಬದ ಹೊಸ್ತಿಲಲ್ಲೇ ದೆಹಲಿಯ ಗಾಳಿ ವಿಷವಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

Tags: Air Quality IndexDelhi air pollutionDelhi AQIDelhi PollutionToxic Air
ShareSendShare
Previous Post

ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟದಲ್ಲಿ ಭಾರಿ ಕುಸಿತ; ಕೇವಲ 10 ದಿನಕ್ಕೆ 6 ಅಡಿ ನೀರು ಖಾಲಿ!

Next Post

ರಾಹುಲ್ ಗಾಂಧಿ ಪ್ರಧಾನಿಯಾಗೋದು ಖಚಿತ; 2029ರವರೆಗೆ ಕಾಯಿರಿ ಎಂದ ವೇಣುಗೋಪಾಲ್!

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ರಾಹುಲ್ ಗಾಂಧಿ ಪ್ರಧಾನಿಯಾಗೋದು ಖಚಿತ; 2029ರವರೆಗೆ ಕಾಯಿರಿ ಎಂದ ವೇಣುಗೋಪಾಲ್!

ರಾಹುಲ್ ಗಾಂಧಿ ಪ್ರಧಾನಿಯಾಗೋದು ಖಚಿತ; 2029ರವರೆಗೆ ಕಾಯಿರಿ ಎಂದ ವೇಣುಗೋಪಾಲ್!

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಅಕ್ರಮ ಅಕ್ಕಿ ದಾಸ್ತಾನಿಗೆ ಕಡಿವಾಣ; ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಹೊಸ ನಿಯಮ ಜಾರಿ!

ಅಕ್ರಮ ಅಕ್ಕಿ ದಾಸ್ತಾನಿಗೆ ಕಡಿವಾಣ; ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಹೊಸ ನಿಯಮ ಜಾರಿ!

November 7, 2026
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್ ಅರ್ಜಿ

ತಂದೆಯ ತಿಥಿ ಕಾರ್ಯದಲ್ಲಿ ಭಾಗಿಯಾಗಲು ಪ್ರದೋಷ್‌ಗೆ ಅನುಮತಿ; ಕೋರ್ಟ್ ವಿಧಿಸಿದ ಷರತ್ತುಗಳೇನು?

November 7, 2026
ರಾಹುಲ್ ಗಾಂಧಿ ಪ್ರಧಾನಿಯಾಗೋದು ಖಚಿತ; 2029ರವರೆಗೆ ಕಾಯಿರಿ ಎಂದ ವೇಣುಗೋಪಾಲ್!

ರಾಹುಲ್ ಗಾಂಧಿ ಪ್ರಧಾನಿಯಾಗೋದು ಖಚಿತ; 2029ರವರೆಗೆ ಕಾಯಿರಿ ಎಂದ ವೇಣುಗೋಪಾಲ್!

November 7, 2026
GRAP-3 ನಿರ್ಬಂಧಕ್ಕೂ ಕಡಿಮೆಯಾಗದ ವಾಯುಮಾಲಿನ್ಯ; ದೆಹಲಿಯಲ್ಲಿ ಮುಂದುವರಿದ ವಿಷಗಾಳಿ ಆತಂಕ!

GRAP-3 ನಿರ್ಬಂಧಕ್ಕೂ ಕಡಿಮೆಯಾಗದ ವಾಯುಮಾಲಿನ್ಯ; ದೆಹಲಿಯಲ್ಲಿ ಮುಂದುವರಿದ ವಿಷಗಾಳಿ ಆತಂಕ!

November 7, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಅಕ್ರಮ ಅಕ್ಕಿ ದಾಸ್ತಾನಿಗೆ ಕಡಿವಾಣ; ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಹೊಸ ನಿಯಮ ಜಾರಿ!

ಅಕ್ರಮ ಅಕ್ಕಿ ದಾಸ್ತಾನಿಗೆ ಕಡಿವಾಣ; ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಹೊಸ ನಿಯಮ ಜಾರಿ!

November 7, 2026
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮಾಫಿ ಸಾಕ್ಷಿಯಾಗಲು ಆರೋಪಿ ಪ್ರದೋಷ್ ಅರ್ಜಿ

ತಂದೆಯ ತಿಥಿ ಕಾರ್ಯದಲ್ಲಿ ಭಾಗಿಯಾಗಲು ಪ್ರದೋಷ್‌ಗೆ ಅನುಮತಿ; ಕೋರ್ಟ್ ವಿಧಿಸಿದ ಷರತ್ತುಗಳೇನು?

November 7, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper