Home Karnataka News ಲವರ್ ಜೊತೆ ಗಲಾಟೆ: ಖಾಸಗಿ ವಿಡಿಯೋ ಲೀಕ್ ಮಾಡಿ ಕೆರೆಗೆ ಹಾರಿದ ಯುವಕ!

ಲವರ್ ಜೊತೆ ಗಲಾಟೆ: ಖಾಸಗಿ ವಿಡಿಯೋ ಲೀಕ್ ಮಾಡಿ ಕೆರೆಗೆ ಹಾರಿದ ಯುವಕ!

0
ಲವರ್ ಜೊತೆ ಗಲಾಟೆ: ಖಾಸಗಿ ವಿಡಿಯೋ ಲೀಕ್ ಮಾಡಿ ಕೆರೆಗೆ ಹಾರಿದ ಯುವಕ!
Spread the love

ಹುಬ್ಬಳ್ಳಿ:- ಪ್ರೇಯಸಿ ಜೊತೆಗಿನ ಮನಸ್ತಾಪದಿಂದ ಯುವಕನೋರ್ವ ಖಾಸಗಿ ವಿಡಿಯೋ ಲೀಕ್ ಮಾಡಿ ಸೂಸೈಡ್ ಮಾಡಿಕೊಂಡ ಘಟನೆ ಹುಬ್ಬಳ್ಳಿಯ ಉಣಕಲ್‌ನಲ್ಲಿ ಜರುಗಿದೆ.

30 ವರ್ಷದ ಸಂದೇಶ್ ಯಾರ್ಕಡ್ ಮೃತ ಯುವಕ. ಈತ ತನ್ನ ಪ್ರೇಯಸಿಯ ಜೊತೆಗೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಮಾಡಿಕೊಂಡು ಏಕಾಏಕಿ ಉಣಕಲ್ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆಗೂ ಮುನ್ನ ತನ್ನ ಪ್ರೇಯಸಿಯ ಜೊತೆಗಿನ ಖಾಸಗಿ ವಿಡಿಯೋ, ಸಂಭಾಷಣೆ ಮತ್ತು ಫೋಟೋಗಳನ್ನು ತನ್ನ ಸ್ನೇಹಿತರಿಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾನೆ.

ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.


Spread the love

LEAVE A REPLY

Please enter your comment!
Please enter your name here