Homecultureಅಕ್ಕನ ಬಳಗದಲ್ಲಿ ಬಸವ ಜಯಂತಿ

ಅಕ್ಕನ ಬಳಗದಲ್ಲಿ ಬಸವ ಜಯಂತಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಅಕ್ಕನ ಬಳಗದಲ್ಲಿ ಬಸವ ಜಯಂತಿ ನಿಮಿತ್ತ ಬಸವಣ್ಣನವರಿಗೆ ತೊಟ್ಟಿಲ ಸೇವೆ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಉಡಿ ತುಂಬುವ ಸೇವೆಯನ್ನು ನಾಗರತ್ನಾ ಹುಬ್ಬಳ್ಳಿಮಠ ಅವರು ವಹಿಸಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಅಕ್ಕನ ಬಳಗದ ಅಧ್ಯಕ್ಷೆ ಲಲಿತಾ ಬಾಳೆಹಳ್ಳಿಮಠ, ಕಾರ್ಯದರ್ಶಿ ರೇಣುಕಾ ಅಮಾತ್ಯ, ಖಜಾಂಚಿ ಜಯಲಕ್ಷ್ಮಿ ಬಳ್ಳಾರಿ, ಟ್ರಸ್ಟಿಗಳಾದ ಪ್ರೇಮಾ ಮೇಟಿ, ಶಾಂತಾ ಸಂಕನೂರ, ಸುವರ್ಣ ವಸ್ತçದ, ಸದಸ್ಯರಾದ ಶಿವಲೀಲಾ ಅಕ್ಕಿ, ವಿಜಯಲಕ್ಷ್ಮಿ ಮಾನ್ವಿ, ಸುವರ್ಣ ಮದರಿಮಠ, ಸುವರ್ಣ ಹೊಸಂಗಡಿ ಮುಂತಾದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img