HomeKarnataka Newsತುಂಬಿ ಹರಿಯುತ್ತಿರುವ ಬಸವಸಾಗರ ಜಲಾಶಯ: ಪ್ರವಾಹ ಭೀತಿ, ನದಿ ಪಾತ್ರದ ಜನರಿಗೆ ಎಚ್ಚರಿಕೆ!

ತುಂಬಿ ಹರಿಯುತ್ತಿರುವ ಬಸವಸಾಗರ ಜಲಾಶಯ: ಪ್ರವಾಹ ಭೀತಿ, ನದಿ ಪಾತ್ರದ ಜನರಿಗೆ ಎಚ್ಚರಿಕೆ!

For Dai;y Updates Join Our whatsapp Group

ರಾಯಚೂರು:- ಭರ್ತಿ ಹಂತಕ್ಕೆ ತಲುಪಿದ ಬಸವಸಾಗರ ಜಲಾಶಯ ಜನ ಮನ ಸೆಳೆಯುತ್ತಿದೆ. 492.25 ಮೀ ಎತ್ತರದ ಜಲಾಶಯದಲ್ಲಿ 491.68 ಮೀ ನೀರು ತುಂಬಿದೆ.

ಬಸವಸಾಗರ ಜಲಾಶಯಕ್ಕೆ 45,000 ಕ್ಯೂ ಒಳಹರಿವು ಇದ್ದು 10 ಗೇಟ್ ಗಳಿಂದ 40,080 ಕ್ಯೂ ನೀರು ಕೃಷ್ಣಾ ನದಿಗೆ ಹೊರಹರಿವು ಆಗುತ್ತೆ. ಸದ್ಯಕ್ಕೆ ಭರ್ತಿ ಹಂತಕ್ಕೆ ತಲುಪಿದ ಬಸವಸಾಗರ ಜಲಾಶಯದ 33 ಟಿಎಂಸಿಯಲ್ಲಿ 31 ಟಿಎಂಸಿ ನೀರು ಸಂಗ್ರಹ ಆಗಿದೆ.

ಹೀಗಾಗಿ ಕೃಷ್ಣಾ ನದಿಪಾತ್ರದಲ್ಲಿ ಹೈ ಅಲರ್ಟ್ ಸಂದೇಶ ರವಾನೆ ಆಗಿದೆ. ಹೀಗಾಗಿ ಜನರ ಬಹಳ ಎಚ್ಚರಿಕೆಯಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ಕೊಟ್ಟಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img