ಪೆನ್‌ಡ್ರೈವ್ ಕೇಸ್‌ಗೆ ಟ್ವಿಸ್ಟ್: 13,712 ಪುಟ ಚಾರ್ಜ್‌ಶೀಟ್, 39 ಜನರ ವಿರುದ್ಧ ಆರೋಪ – ಪ್ರಜ್ವಲ್ ಹೆಸರು ಗೈರು!

ಹಾಸನ: ರಾಜ್ಯವನ್ನು ನಡುಗಿಸಿದ್ದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ವಿಡಿಯೋ ಪ್ರಕರಣದಲ್ಲಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. SIT 13,712 ಪುಟಗಳ ಭಾರೀ ಚಾರ್ಜ್‌ಶೀಟ್ ಸಲ್ಲಿಸಿದ್ದು, 52 ಮಂದಿಯಲ್ಲಿ 39...

Read moreDetails

“ನಿಧಾನವಾಗಿ ಓಡಿಸು” ಎಂದ ಯುವಕನಿಗೆ ಕಾರು ಡಿಕ್ಕಿ: ಹೊಳೆನರಸೀಪುರದಲ್ಲಿ ಯುವಕನ ಹತ್ಯೆ

ಹಾಸನ: ಅತಿವೇಗದ ವಾಹನ ಚಾಲನೆಯ ವಿರುದ್ಧ ಎಚ್ಚರಿಕೆ ನೀಡಿದ ಕಾರಣಕ್ಕೆ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮನು (27) ಸೇರಿದಂತೆ...

Read moreDetails

ಫ್ಲೈಟ್ ರದ್ದು, ಕನ್ನಡಿಗರ ಪರದಾಟ: ದುಬೈನಲ್ಲಿ ಸಿಲುಕಿದವರಿಗೆ ಸಹಾಯ ಹಸ್ತ ಚಾಚಿದ ಒಕ್ಕಲಿಗರ ಸಂಘ

ಹಾಸನ: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ಪರಿಣಾಮ ದುಬೈ ಹಾಗೂ ಅಬುಧಾಬಿಯಲ್ಲಿ ವಿಮಾನ ಸಂಚಾರ ಸ್ಥಗಿತಗೊಂಡಿದೆ. ಇದರಿಂದ 50ಕ್ಕೂ ಹೆಚ್ಚು ಕನ್ನಡಿಗರು ದುಬೈನಲ್ಲಿ ಸಿಲುಕಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ....

Read moreDetails

ಬಹ್ರೇನ್‌ನಲ್ಲಿ ಹಾಸನಿಗರ ಸಂಕಷ್ಟ, ಶಾರ್ಜಾದಲ್ಲಿ ದಾವಣಗೆರೆ–ಚಿತ್ರದುರ್ಗದ ಪ್ರವಾಸಿಗರು ಸಿಲುಕಾಟ

ಹಾಸನ: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಸೈನಿಕ ಉದ್ವಿಗ್ನತೆ ಕನ್ನಡಿಗರ ಸುರಕ್ಷತೆಯ ಪ್ರಶ್ನೆಯನ್ನು ಗಂಭೀರಗೊಳಿಸಿದೆ. ಬಹ್ರೇನ್ ದೇಶದ ಮನಾಮ ನಗರದಲ್ಲಿ ತಂಗಿರುವ ಹಾಸನ ಜಿಲ್ಲೆಯ ಐವರು ತಮ್ಮ ನಿವಾಸದ...

Read moreDetails

ಹಾಸನ ಹಿಮ್ಸ್‌ನಲ್ಲಿ ಹೆರಿಗೆ ಬಳಿಕ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ, ಕುಟುಂಬಸ್ಥರ ಆಕ್ರೋಶ

ಹಾಸನ: ಹೆರಿಗೆ ಬಳಿಕ ಬಾಣಂತಿಯೊಬ್ಬರು ಸಾವನ್ನಪ್ಪಿರುವ ಘಟನೆ ಹಾಸನದ ಹಿಮ್ಸ್‌ ಆಸ್ಪತ್ರೆಯಲ್ಲಿ ನಡೆದಿದೆ. ಶೃತಿ (30) ಎಂಬ ಮಹಿಳೆ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಮುದ್ದಾದ ಹೆಣ್ಣು ಮಗುವಿಗೆ...

Read moreDetails

ಕೊಲೆ ಶಂಕೆಯಿಂದ ಕುಟುಂಬ ಮಿಲನದವರೆಗೆ: ಹಾಸನದ ಮಹಿಳೆ ನಾಪತ್ತೆ ಪ್ರಕರಣಕ್ಕೆ ಅಂತ್ಯ

ಹಾಸನ: ಹಾಸನದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ ಮಹಿಳೆ ನಾಪತ್ತೆ ಪ್ರಕರಣಕ್ಕೆ ಅಂತಿಮವಾಗಿ ಕುಟುಂಬ ಮಿಲನದ ತಿರುವು ಸಿಕ್ಕಿದೆ. ಪ್ರಿಯಾಂಕ ನಾಪತ್ತೆಯಾಗಿದ್ದ ವೇಳೆ ಕಲ್ಕೆರೆ ಕೆರೆ ಬಳಿ ಆಕೆಯ...

Read moreDetails

ಭಕ್ತರ ಹಣ ದುರ್ಬಳಕೆ ಆರೋಪ: ಹಾಸನಾಂಬೆ ದೀಪಾಲಂಕಾರ ಟೆಂಡರ್ ಮೇಲೆ ಲೋಕಾಯುಕ್ತ ದಾಳಿ

ಹಾಸನ: ಇತಿಹಾಸ ನಿರ್ಮಿಸಿದ ಹಾಸನಾಂಬೆ ದೇವಸ್ಥಾನ ಉತ್ಸವ ಇದೀಗ ಅವ್ಯವಹಾರದ ನೆರಳಿಗೆ ಸಿಲುಕಿದೆ. ವಿದ್ಯುತ್ ದೀಪಾಲಂಕಾರ ಟೆಂಡರ್‌ನಲ್ಲಿ ಭಾರೀ ಗೋಲ್ಮಾಲ್ ನಡೆದಿದೆ ಎಂದು ಆರ್‌ಟಿಐ ಕಾರ್ಯಕರ್ತ ಮನು...

Read moreDetails

ಚನ್ನರಾಯಪಟ್ಟಣ: ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಬೋನಿಗೆ

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕರಿಮಾರನಹಳ್ಳಿ ಗ್ರಾಮದಲ್ಲಿ ಹಗಲಲ್ಲೇ ಜಮೀನಿನಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಚಿರತೆ ಕೊನೆಗೂ ಬೋನಿನಲ್ಲಿ ಸೆರೆಯಾಗಿದೆ. ನಾಯಿ ಹಾಗೂ ಕರುಗಳನ್ನು ಹೊತ್ತೊಯ್ದು ತಿಂದು...

Read moreDetails

ವೇಗದಲ್ಲಿ ರಸ್ತೆ ಬದಿಯ ಮನೆಗೆ ನುಗ್ಗಿದ ಫಾರ್ಚುನರ್ ಕಾರು: ಮನೆ ಛಾವಣಿ ಕುಸಿತ, ಐವರಿಗೆ ಗಾಯ

ಹಾಸನ: ಹಾಸನ ತಾಲ್ಲೂಕಿನ ಯಲಗುಂದ ಗ್ರಾಮದಲ್ಲಿ ಕಳೆದ ರಾತ್ರಿ ಚಾಲಕನ ನಿಯಂತ್ರಣ ತಪ್ಪಿದ ಫಾರ್ಚುನರ್ ಕಾರು ರಸ್ತೆ ಬದಿಯ ಮನೆಯೊಳಗೆ ನುಗ್ಗಿ ಐದು ಯುವಕರು ಗಾಯಗೊಂಡ ಘಟನೆ...

Read moreDetails

ಸಾರಿಗೆ ಇಲಾಖೆ ನೌಕರನ ಬರ್ಬರ ಹತ್ಯೆ ಕೇಸ್: ಹತ್ತು ಮಂದಿ ವಿರುದ್ಧ ದೂರು

ಹಾಸನ: ಜಿಲ್ಲೆಯಲ್ಲಿ ಆಸ್ತಿ ವಿವಾದದ ಹಿನ್ನೆಲೆ ಸಾರಿಗೆ ಇಲಾಖೆ ನೌಕರ ವೀರಪ್ಪರನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಹತ್ತು ಮಂದಿಗೆ ವಿರುದ್ಧ ಪ್ರಕರಣ ದಾಖಲಾಗಿದೆ....

Read moreDetails
Page 3 of 8 1 2 3 4 … 8
  • Trending
  • Comments
  • Latest

Recent News

error: Content is protected !!
Join WhatsApp ▤ Read E-Paper