HomeGadag Newsಬಸವರಾಜ ಬಳ್ಳಾರಿಯವರಿಗೆ ಸನ್ಮಾನ

ಬಸವರಾಜ ಬಳ್ಳಾರಿಯವರಿಗೆ ಸನ್ಮಾನ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ಗದಗ ಜಿಲ್ಲಾ ಗೌರವಾಧ್ಯಕ್ಷರು ಹಾಗೂ ಗದಗ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ತಾಲೂಕು ಅಧಿಕಾರಿಗಳಾಗಿರುವ ಡಾ. ಬಸವರಾಜ ಬಳ್ಳಾರಿ ಅವರನ್ನು ಗದಗ-ಬೆಟಗೇರಿ ಈದ್ ಮಿಲಾದ್ ಕಮಿಟಿಯ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭದಲ್ಲಿ ಕಮಿಟಿಯ ಅಧ್ಯಕ್ಷರಾದ ಭಾಷಾಸಾಬ ಮಲ್ಲಸಮುದ್ರ, ಉಪಾಧ್ಯಕ್ಷ ಅಬ್ದುಲ ರಾಟಿ, ಕೋಶಾಧ್ಯಕ್ಷರಾದ ಕರೀಮಸಾಬ ಸುಣಗಾರ, ಯೂಸುಫ್ ಕೊಟ್ಟೂರ, ಚಾಂದಸಾಬ ಕೊಟ್ಟೂರ, ಆರೀಫ ಹುನಗುಂದ, ಫಾರೂಖ ಬಾರಗಗೀಡದ, ಮುಜಮಿಲ್ ಬಳ್ಳಾರಿ, ಮಹಮ್ಮದ ಬರದೂರ, ಈಸುಫ ಶಿರವಾರ, ಈಸುಫ ಡಂಬಳ, ಮುಲ್ಲಾ ಕಲ್ಮನಿ, ಸಾದಿಕ್ ಗುಳಗುಂದಿ, ಮೆಹಬೂಬ ಅತ್ತಾರ, ರಿಯಾಜ ಗುಡಿಸಲಮನಿ, ಜಾಕೀರ ನರಗುಂದ, ನಿಜಾಮ ಹೆಬ್ಬಳ್ಳಿ ಸೇರಿದಂತೆ ಹಲವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img