• About
  • Advertise
  • Privacy & Policy
  • Contact
Monday, November 2, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Gadag News

ವೀರಶೈವ ಸಮಾಜ ಶಕ್ತಿಯಾಗಿ ಹೊರಹೊಮ್ಮಲಿ : ಶಿವಾಚಾರ್ಯ ಸ್ವಾಮೀ

News Desk by News Desk
July 30, 2024
in Gadag News
Inauguration ceremony of new office bearers
0
SHARES
0
VIEWS
Share on Facebook

ವಿಜಯಸಾಕ್ಷಿ ಸುದ್ದಿ, ಹರಪನಹಳ್ಳಿ : ವೀರಶೈವ ಸಮಾಜದ ಒಳಪಂಗಡಗಳನ್ನು ಒಗ್ಗೂಡಿಸಿಕೊಂಡು ಸಮಾಜದ ಏಳ್ಗೆಗಾಗಿ ವೀರಶೈವ ಮಹಾಸಭಾ ಶ್ರಮಿಸುತ್ತಿದೆ ಎಂದು ತೆಗ್ಗಿನಮಠದ ಪೀಠಾಧ್ಯಕ್ಷ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದ ಕೆಂಪೇಶ್ವರ ಮಠದ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಹೋಗುವ ಮನೋಭಾವ ಉಳ್ಳವರು ಸಂಘಟನೆ ಯಶಸ್ವಿಯಾಗಿ ಮುನ್ನಡೆಸುತ್ತಾರೆ. ವೀರಶೈವ ಸಮಾಜ ಗಟ್ಟಿಯಾದ ಶಕ್ತಿಯಾಗಿ ಹೊರಹೊಮ್ಮಬೇಕು. ಸರ್ಕಾರಿ ಸವಲತ್ತು ಪಡೆಯುವಲ್ಲಿ ವೀರಶೈವ ಸಮಾಜ ವಿಫಲವಾಗಿದೆ. ಸಮಾಜವು ವಿಶ್ವವೇ ಒಂದು ಎನ್ನುವ ತತ್ವವನ್ನು ಹೊಂದಿದ್ದು, ತಾಯಿಯ ಗರ್ಭಧಾರಣೆ ಆಗಿ 8 ತಿಂಗಳಲ್ಲಿಯೇ ಮಗುವಿಗೆ ಲಿಂಗಾದಾರಣೆ ಮಡುವುದು ನಮ್ಮ ಸಮಾಜದ ವಿಶೇಷ, ಆದರೆ ಇಂದು ಲಿಂಗಾಧಾರಣೆ ಮಾಡಿಕೊಳ್ಳಲು ಸಂಕುಚಿತ ಮನೋಭಾವ ತೋರಿಸುತ್ತಿರುವುದು ಸರಿಯಾದ ನಡೆಯಲ್ಲ ಎಂದರು.

ವೀರಶೈವ ಸಮಾಜದ ತಾಲೂಕಾಧ್ಯಕ್ಷ ಎಂ.ರಾಜಶೇಖರ ಮಾತನಾಡಿ, ವೀರಶೈವ ಮಹಾಸಭಾ ಕೇವಲ ಸಂಘಟನೆಯಲ್ಲ, ಅದೊಂದು ಶಕ್ತಿಯಾಗಿದೆ. ವೀರಶೈವ ಸಮಾಜದ ಎಲ್ಲ ವರ್ಗಗಳಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.

ಟಿ.ಎಂ. ಚಂದ್ರಶೇಖರಯ್ಯ, ಹುಳ್ಳಿ ಕೊಟ್ರೇಶಪ್ಪ, ಕೆ.ಎಂ. ಕೊಟ್ರಯ್ಯ, ಸಂಘದ ಸದಸ್ಯರಾದ ಎಲ್.ಕೊಟ್ರೇಶಪ್ಪ, ಸಿ.ಎಂ. ಕೊಟ್ರಯ್ಯ, ಎಚ್.ಎಂ. ಜಗದೀಶ, ಶಿವಾನಂದಪ್ಪ, ದೊಡ್ಡ ಬಸವರಾಜ, ಶಿವಕುಮಾರಸ್ವಾಮಿ, ಪಿ.ಬಿ. ಗೌಡ, ಬಸಯ್ಯ ವಕೀಲ, ಮಲ್ಲಿಕಾರ್ಜುನ ಸ್ವಾಮಿ, ಅನುರಾಧ, ನಂದಿನಿ, ಪ್ರಬಾ ಅಜ್ಜಣ್ಣ, ವೀಣಾ, ಸುಮ, ಅಕ್ಷಯ್ ಕುಮಾರ ಇತರರಿದ್ದರು.

Tags: Gadaggadag newsharappanahalliInauguration ceremony of new office bearersLatestNewsupdatenewsVarasadyojata Shivacharya Swamiji is the presiding officer of Ggin Math
ShareSendShare
Previous Post

ಗುಣಮಟ್ಟದ ಕೊಠಡಿ ನಿರ್ಮಿಸಿ : ಎಚ್.ಕೆ. ಪಾಟೀಲ್

Next Post

ಯುವಕನ ಹತ್ಯೆ ಪ್ರಕರಣ: ಆರೋಪಿಗೆ ಪೊಲೀಸರ ಗುಂಡೇಟು

News Desk

News Desk

Next Post
ಯುವಕನ ಹತ್ಯೆ ಪ್ರಕರಣ: ಆರೋಪಿಗೆ ಪೊಲೀಸರ ಗುಂಡೇಟು

ಯುವಕನ ಹತ್ಯೆ ಪ್ರಕರಣ: ಆರೋಪಿಗೆ ಪೊಲೀಸರ ಗುಂಡೇಟು

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಟ್ರಂಪ್ ರೆಸಾರ್ಟ್ ಸಮೀಪ ಭೀಕರ ವಿಮಾನ ದುರಂತ; 9 ಮಂದಿ ಸಾವು! 30 ಸಾವಿರ ಅಡಿ ವೇಗದಲ್ಲಿ ಕುಸಿದ ಲಿಯರ್‌ಜೆಟ್!

ಟ್ರಂಪ್ ರೆಸಾರ್ಟ್ ಸಮೀಪ ಭೀಕರ ವಿಮಾನ ದುರಂತ; 9 ಮಂದಿ ಸಾವು! 30 ಸಾವಿರ ಅಡಿ ವೇಗದಲ್ಲಿ ಕುಸಿದ ಲಿಯರ್‌ಜೆಟ್!

November 2, 2026
ಇತಿಹಾಸ ಅರಿವು ಇಲ್ಲದ ನಾಯಕರು: ಅಶೋಕ್ ವಿರುದ್ಧ ಪ್ರಿಯಾಂಕ್ ಖರ್ಗೆ ರಾಜಕೀಯ ದಾಳಿ

ಇದು ಬರೀ ಟ್ರೇಲರ್, ಪಿಕ್ಚರ್ ಇನ್ನೂ ಬಾಕಿ ಇದೆ: ಸ್ಟಿಂಗ್ ಕೇಸ್ʼನಲ್ಲಿ HDK ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ!

November 1, 2026
ಸತತ 3 ಗೆಲುವುಗಳಿಂದ ಸರಣಿ ವಶಪಡಿಸಿಕೊಂಡ ಭಾರತ! ಕೊನೆಯ 2 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಗೆಲುವು, 3-2ರಲ್ಲಿ ಸರಣಿ ಮುಕ್ತಾಯ

ಸತತ 3 ಗೆಲುವುಗಳಿಂದ ಸರಣಿ ವಶಪಡಿಸಿಕೊಂಡ ಭಾರತ! ಕೊನೆಯ 2 ಪಂದ್ಯಗಳಲ್ಲಿ ನ್ಯೂಜಿಲೆಂಡ್ ಗೆಲುವು, 3-2ರಲ್ಲಿ ಸರಣಿ ಮುಕ್ತಾಯ

November 1, 2026
ಹಾಸನಾಂಬೆ ದರ್ಶನಕ್ಕೆ ನನಗೆ ಆಹ್ವಾನವೇ ನೀಡಿಲ್ಲ! ಜಿಲ್ಲಾಧಿಕಾರಿ ವಿರುದ್ಧ ರೇವಣ್ಣ ಆಕ್ರೋಶ, ಈ ವರ್ಷ ದೇವಾಲಯಕ್ಕೆ ಹೋಗಲ್ಲ ಎಂದ ಮಾಜಿ ಸಚಿವ

ಹಾಸನಾಂಬೆ ದರ್ಶನಕ್ಕೆ ನನಗೆ ಆಹ್ವಾನವೇ ನೀಡಿಲ್ಲ! ಜಿಲ್ಲಾಧಿಕಾರಿ ವಿರುದ್ಧ ರೇವಣ್ಣ ಆಕ್ರೋಶ, ಈ ವರ್ಷ ದೇವಾಲಯಕ್ಕೆ ಹೋಗಲ್ಲ ಎಂದ ಮಾಜಿ ಸಚಿವ

November 1, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಟ್ರಂಪ್ ರೆಸಾರ್ಟ್ ಸಮೀಪ ಭೀಕರ ವಿಮಾನ ದುರಂತ; 9 ಮಂದಿ ಸಾವು! 30 ಸಾವಿರ ಅಡಿ ವೇಗದಲ್ಲಿ ಕುಸಿದ ಲಿಯರ್‌ಜೆಟ್!

ಟ್ರಂಪ್ ರೆಸಾರ್ಟ್ ಸಮೀಪ ಭೀಕರ ವಿಮಾನ ದುರಂತ; 9 ಮಂದಿ ಸಾವು! 30 ಸಾವಿರ ಅಡಿ ವೇಗದಲ್ಲಿ ಕುಸಿದ ಲಿಯರ್‌ಜೆಟ್!

November 2, 2026
ಇತಿಹಾಸ ಅರಿವು ಇಲ್ಲದ ನಾಯಕರು: ಅಶೋಕ್ ವಿರುದ್ಧ ಪ್ರಿಯಾಂಕ್ ಖರ್ಗೆ ರಾಜಕೀಯ ದಾಳಿ

ಇದು ಬರೀ ಟ್ರೇಲರ್, ಪಿಕ್ಚರ್ ಇನ್ನೂ ಬಾಕಿ ಇದೆ: ಸ್ಟಿಂಗ್ ಕೇಸ್ʼನಲ್ಲಿ HDK ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ!

November 1, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper