HomeGadag Newsಹೈಮಾಸ್ಟ್ ಬೀದಿದೀಪ ಉದ್ಘಾಟನೆ

ಹೈಮಾಸ್ಟ್ ಬೀದಿದೀಪ ಉದ್ಘಾಟನೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ವಾರ್ಡ್ ನಂ. 30ರ ಪುಟ್ಟರಾಜ ನಗರದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಬಳಿ ಹೈಮಾಸ್ಟ್ ಬೀದಿದೀಪ ಉದ್ಘಾಟಿಸಲಾಯಿತು.

ಪಂಡಿತ ಪುಟ್ಟರಾಜ ವಿವಿಧೋದ್ದೇಶಗಳ ಸೇವಾ ಸಂಘದ ಅಧ್ಯಕ್ಷ ಎಸ್.ಆರ್. ಪಾಟೀಲರ ಅಧ್ಯಕ್ಷತೆಯಲ್ಲಿ, ವಾರ್ಡಿನ ಸದಸ್ಯೆ ಪದ್ಮಾ ಕಟಗಿ, ಪ್ರಥಮ ದರ್ಜೆ ಗುತ್ತಿಗೆದಾರ ಆಂಜನೇಯ ಕಟಗಿ ಇವರ ಉಪಸ್ಥಿತಿಯಲ್ಲಿ ಗದಗ ಶಹರ ಕಾಂಗ್ರೆಸ್ ಘಟಕದ ಅಧ್ಯಕ್ಷ ಬಿ.ಬಿ. ಅಸೂಟಿ ಹೈಮಾಸ್ಟ್ ದೀಪ ಉದ್ಘಾಟಿಸಿದರು.

ಈಶ್ವರೀಯ ವಿಶ್ವವಿದ್ಯಾಲಯದ ರೇಖಾ ಅಕ್ಕನವರು, ಗಿರಿಧರಸಿಂಗ ಬ್ಯಾಳಿ, ಎಸ್.ಆರ್. ಪಾಟೀಲ, ಎಸ್.ವ್ಹಿ ಹಿರೇಮಠ, ಉಮೇಶಗೌಡ ಪಾಟೀಲ, ಪಿ.ಜಿ. ಚವಡಿ, ಬಸಣ್ಣ ಶಲವಡಿ, ಎಸ್.ಪಿ. ಪವಾಡಶೆಟ್ಟರ, ಪ್ರಕಾಶ ಬಂಡಿ, ಅರುಣ ಗಣಾಚಾರಿ, ಹಾಳಕೇರಿ ದಂಪತಿಗಳು ಹಾಗೂ ಪುಟ್ಟರಾಜ ಬಡಾವಣೆಯ ನಾಗರಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img