[caption id="attachment_114741" align="aligncenter" width="300"]<img class="size-medium wp-image-114741" src="https://vijayasakshi.com/wp-content/uploads/2024/09/any-page-photo-cap-lxr-makkala-balaga-300x177.jpg" alt="International Democracy Day" width="300" height="177" /> ಲಕ್ಷ್ಮೇಶ್ವರದ ತಾಯಿ ಪಾರ್ವತಿ ಮಕ್ಕಳ ಬಳಗದ ವಿದ್ಯಾರ್ಥಿಗಳಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ವಿಶೇಷ ಮಾನವ ಸರಪಳಿ ರಚಿಸಿಲಾಯಿತು. ಮುಖ್ಯೋಪಾಧ್ಯಾಯ ಜೆ.ಡಿ. ಲಮಾಣಿ, ಆಯ್.ಬಿ. ಜಕ್ಕನಗೌಡರ, ಎಸ್.ಎಂ. ಹಾದಿಮನಿ, ಡಿ.ಜಿ. ವೈದ್ಯ, ಸ್ವಾತಿ ಪೈ ಸೇರಿ ಶಿಕ್ಷಕರು ಪಾಲ್ಗೊಂಡಿದ್ದರು.[/caption]