Homecultureಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ

ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ

For Dai;y Updates Join Our whatsapp Group

Spread the love

Kalsarohana program of Sri Bannimahankali temple
ಗದುಗಿನ ಅಮರೇಶ್ವರ ನಗರದ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮವು ಇಮಾಮಸಾಬ ಮೊರಬದ ಮತ್ತು ಓಣಿಯ ಗುರುಹಿರಿಯರಿಂದ ಜರುಗಿತು. ಈ ಕಾರ್ಯಕ್ರಮದಲ್ಲಿ ಹನುಮಸಾಗರ ಜಂಗಮನಿ, ಯಚ್ಚಲಗಾರ ಸಿ.ಗೊಲ್ಲರ, ಎಚ್.ಎನ್. ದಳವಾಯಿ, ಸಂಗನಾಳ ವಕೀಲರು, ಭಿಕ್ಷಾವತಿಮಠ, ಡಿ.ಎಸ್. ದುರಗಣ್ಣವರ ಮತ್ತು ಕಮಿಟಿಯ ಪದಾಧಿಕಾರಿಗಳು ಹಾಗೂ ಗುರು-ಹಿರಿಯರು ಉಪಸ್ಥಿತರಿದ್ದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!