cultureGadag News ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮ By News Desk - October 17, 2024 0 FacebookTwitterPinterestWhatsApp ಗದುಗಿನ ಅಮರೇಶ್ವರ ನಗರದ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮವು ಇಮಾಮಸಾಬ ಮೊರಬದ ಮತ್ತು ಓಣಿಯ ಗುರುಹಿರಿಯರಿಂದ ಜರುಗಿತು. ಈ ಕಾರ್ಯಕ್ರಮದಲ್ಲಿ ಹನುಮಸಾಗರ ಜಂಗಮನಿ, ಯಚ್ಚಲಗಾರ ಸಿ.ಗೊಲ್ಲರ, ಎಚ್.ಎನ್. ದಳವಾಯಿ, ಸಂಗನಾಳ ವಕೀಲರು, ಭಿಕ್ಷಾವತಿಮಠ, ಡಿ.ಎಸ್. ದುರಗಣ್ಣವರ ಮತ್ತು ಕಮಿಟಿಯ ಪದಾಧಿಕಾರಿಗಳು ಹಾಗೂ ಗುರು-ಹಿರಿಯರು ಉಪಸ್ಥಿತರಿದ್ದರು. Spread the loveಗದುಗಿನ ಅಮರೇಶ್ವರ ನಗರದ ಶ್ರೀ ಬನ್ನಿಮಹಾಂಕಾಳಿ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮವು ಇಮಾಮಸಾಬ ಮೊರಬದ ಮತ್ತು ಓಣಿಯ ಗುರುಹಿರಿಯರಿಂದ ಜರುಗಿತು. ಈ ಕಾರ್ಯಕ್ರಮದಲ್ಲಿ ಹನುಮಸಾಗರ ಜಂಗಮನಿ, ಯಚ್ಚಲಗಾರ ಸಿ.ಗೊಲ್ಲರ, ಎಚ್.ಎನ್. ದಳವಾಯಿ, ಸಂಗನಾಳ ವಕೀಲರು, ಭಿಕ್ಷಾವತಿಮಠ, ಡಿ.ಎಸ್. ದುರಗಣ್ಣವರ ಮತ್ತು ಕಮಿಟಿಯ ಪದಾಧಿಕಾರಿಗಳು ಹಾಗೂ ಗುರು-ಹಿರಿಯರು ಉಪಸ್ಥಿತರಿದ್ದರು. Spread the love Advertisement