culture ಕೃಷ್ಣ ಜನ್ಮಾಷ್ಟಮಿ ನಿಮಿತ್ತ ವೇಷ ತೊಟ್ಟು ಸಂಭ್ರಮಿಸಿದ ಪುಟಾಣಿಗಳು By News Desk - August 26, 2024 0 FacebookTwitterPinterestWhatsApp ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಗದಗ ಮಸಾರಿ ಭಾಗದ ವಿವೇಕಾನಂದ ನಗರದ ಪುಟಾಣಿಗಳಾದ ಪ್ರಾಪ್ತಿ ರಾಯಭಾಗಿ ಹಾಗೂ ಸಾಯಿಪ್ರೇಕ್ಷಿತ್ ರಾಯಭಾಗಿ, ಯಶೋಧ ಹಾಗೂ ಕೃಷ್ಣನ ವೇಷ ತೊಟ್ಟು ವಿವಿಧ ಭಂಗಿಗಳಲ್ಲಿ ಸಂಭ್ರಮಿಸಿದರು. ಎಂಟು ವರ್ಷದ ಪ್ರಾಪ್ತಿ ರಾಯಭಾಗಿ ಯಶೋಧಳ ವೇಷ ತೊಟ್ಟು ಸಂಭ್ರಮಿಸಿದರೆ, ನಾಲ್ಕು ವರ್ಷದ ಸಾಯಿಪ್ರೇಕ್ಷಿತ್ ರಾಯಭಾಗಿ ಕೃಷ್ಣನ ವೇಷ ಹಾಕಿ ಸಂಭ್ರಮಸಿದ. Spread the love Advertisement Spread the love