ಬೆಟಗೇರಿ ನಗರದ ಪುರಾತನ ಪ್ರಸಿದ್ಧ ಶ್ರೀ ಹಳೇ ಬನಶಂಕರಿ ದೇವಸ್ಥಾನದಲ್ಲಿ ದೇವಾಂಗ ಜನಾಂಗದ ಕುಲದೇವತೆ ಬನಶಂಕರಿ ದೇವಿಗೆ ನವರಾತ್ರಿ ಉತ್ಸವದ ಅಂಗವಾಗಿ ವಿಜಯದಶಮಿಯಂದು ಭಕ್ತರಿಂದ ಪಂಜುರ್ಲಿ ದೈವದ ಅಲಂಕಾರ ಮಾಡಲಾಗಿತ್ತು. ಸಮಾಜ ಬಾಂಧವರು ಹಾಗೂ ಭಕ್ತಾದಿಗಳು ಶ್ರೀ ದೇವಿಯ ಪಂಜುರ್ಲಿ ದೈವದ ಅಲಂಕಾರ ದರ್ಶನ ಪಡೆದ ಪುನೀತರಾದರು.