Tag: Fraud

ಬೆಂಗಳೂರು| ಪ್ರತಿಷ್ಟಿತ ಕಂಪನಿಯ ಸರ್ವರ್ ಹ್ಯಾಕ್ ಮಾಡಿ 3.78 ಕೋಟಿ ಕಳ್ಳತನ; ನೌಕರನಿಂದಲೇ ಕೃತ್ಯ?

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಪ್ರತಿಷ್ಠಿತ ಕಂಪನಿಯೊಂದರ ಸರ್ವರ್ ಹ್ಯಾಕ್ ಮಾಡಿ 3.78 ಕೋಟಿ ರೂ. ಹೆಚ್ಚಿನ ಹಣವನ್ನ ಸೈಬರ್ ಕಳ್ಳತನ ಮಾಡಿರುವ ...

Read moreDetails

ಸಾಲ ಕೊಡುವುದಾಗಿ ಉದ್ಯಮಿಗಳಿಂದ ಕೋಟ್ಯಾಂತರ ರೂ. ವಂಚನೆ: ಖತರ್ನಾಕ್ ಆರೋಪಿ ಅರೆಸ್ಟ್!

ಮಂಗಳೂರು:- ಸಾಲ ಕೊಡುವುದಾಗಿ ಉದ್ಯಮಿಗಳಿಂದ ಕೋಟ್ಯಾಂತರ ರೂ. ವಂಚನೆ ಎಸಗಿದ ಖತರ್ನಾಕ್ ಆರೋಪಿಯನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 45 ವರ್ಷದ ರೋಹನ್ ಸಲ್ಡಾನಾ ಬಂಧಿತ ಆರೋಪಿ. ...

Read moreDetails

ಧಾರವಾಡ: ನಕಲಿ ನೋಟು ಕೊಟ್ಟು ಮಾಜಿ ಯೋಧನಿಗೆ ಪಂಗನಾಮ!

ಧಾರವಾಡ:- ಧಾರವಾಡ ಉಪ ನೋಂದಣಿ ಕಚೇರಿ ಆವರಣದಲ್ಲಿ ಹಣ ಎಂದು ಪೇಪರ್ ಬಂಡಲ್ ಕೊಟ್ಟು ಮಾಜಿ ಯೋಧನಿಗೆ ವಂಚಿಸಿರುವ ಘಟನೆ ಜರುಗಿದೆ. ವಂಚನೆಗೆ ಒಳಗಾದವರನ್ನು ಮಾಜಿ ಯೋಧ ...

Read moreDetails

ಕೌಟುಂಬಿಕ ಕಲಹಕ್ಕೆ ವಿಷ ಕುಡಿದು ಸೂಸೈಡ್: ರೈತ ಮಹಿಳೆ ಎಂದು 5 ಲಕ್ಷ ಪರಿಹಾರ ಪಡೆದು ಸರ್ಕಾರಕ್ಕೆ ವಂಚಿಸಿದ ಕುಟುಂಬಸ್ಥರು!

ಯಾದಗಿರಿ:- ಹಣ ಅಂದ್ರೆ ಹೆಣನೂ ಬಾಯಿ ಬಿಡುತ್ತೆ ಎಂಬ ಗಾದೆ ಮಾತು ಸುಳ್ಳಲ್ಲ ಮರ್ರೆ. ಹಣಕ್ಕಾಗಿ ಕೆಲವು ಜನ ಯಾವ ಮಟ್ಟಕ್ಕಾದ್ರೂ ಹೋಗ್ತಾರೆ. ಇದೀಗ ನಾವು ಅಂತದ್ದೇ ...

Read moreDetails

ಬಾಳು ಕೊಡುತ್ತೇನೆಂಬ ಯುವಕನ ಮಾತಿಗೆ ಮರುಳಾದ ವಿಧವೆ! ಕೊನೆಗೆ ಲಕ್ಷ-ಲಕ್ಷ ಲಪಟಾಯಿಸಿ ನಡುನೀರಲ್ಲಿ ಕೈಬಿಟ್ಟ!

ಯಾದಗಿರಿ:- ನಿನ್ನನ್ನು ಮದುವೆ ಆಗುತ್ತೇನೆ, ನಿನಗೊಂದು ಬಾಳುಕೊಟ್ಟು ಖುಷಿಯಿಂದ ನೋಡಿಕೊಳ್ಳುತ್ತೇನೆ ಎಂಬೆಲ್ಲಾ ಸಿನಿಮೀಯ ಡೈಲಾಗ್ ಹೊಡೆದು ವಿಧವೆಗೆ ಯುವಕನೋರ್ವ ವಂಚಿಸಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ...

Read moreDetails

ಗೌರ್ಮೆಂಟ್ ಕೆಲಸ ಕೊಡಿಸುತ್ತೇನೆಂದು ಕೋಟಿ-ಕೋಟಿ ವಂಚನೆ: ಆರೋಪಿ ಅರೆಸ್ಟ್!

ಮಂಡ್ಯ:- ಗೌರ್ಮೆಂಟ್ ಕೆಲಸ ಕೊಡಿಸುತ್ತೇನೆಂದು ಕೋಟಿ-ಕೋಟಿ ಹಣ ಪಡೆದು ವಂಚನೆ ಎಸಗಿದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೆಚ್.ಸಿ.ವೆಂಕಟೇಶ್ ಬಂಧಿತ ಆರೋಪಿ. ಈತ ಮಂಡ್ಯ ನಗರದ ತಾವರೆಗೆರೆ ...

Read moreDetails

ಮುಖ್ಯಮಂತ್ರಿ ಕಚೇರಿಯ ಟಿಪ್ಪಣಿ ನಕಲು ಮಾಡಿ ವಂಚಿಸುತ್ತಿದ್ದವ ಅರೆಸ್ಟ್!

ಬೆಂಗಳೂರು:- ವಿಧಾನಸೌಧ ಠಾಣೆ ಪೊಲೀಸರು ತನಿಖೆ ಕೈಗೊಂಡು ಮುಖ್ಯಮಂತ್ರಿ ಕಚೇರಿಯ ಟಿಪ್ಪಣಿ ನಕಲು ಮಾಡಿ ವಂಚಿಸುತ್ತಿದ್ದ ಖತರ್ನಾಕ್ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ರಾಘವೇಂದ್ರ ಎಂದು ...

Read moreDetails

ಮ್ಯಾಟ್ರಿಮೋನಿ ಆ್ಯಪ್ ಮೂಲಕ ಯುವತಿಯರಿಗೆ ವಂಚನೆ: ಆರೋಪಿ ಹೆಡೆಮುರಿ ಕಟ್ಟಿದ ಪೊಲೀಸ್!

ಕೊಪ್ಪಳ:- ಮ್ಯಾಟ್ರಿಮೋನಿ ಆ್ಯಪ್ ಮೂಲಕ ಅನೇಕ ಮಹಿಳೆಯರಿಗೆ ಮದುವೆ, ಕೆಲಸದ ಆಸೆ ತೋರಿಸಿ ಹಣ ಪಡೆಯುವುದನ್ನೇ ದಂಧೆ ಮಾಡಿಕೊಂಡಿದ್ದ ಕಿಲಾಡಿಯನ್ನು ಕೊಪ್ಪಳ ಪೊಲೀಸರು ಜೈಲಿಗಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ...

Read moreDetails

ಸರ್ಕಾರಿ ಸ್ಕೀಂ ಹೆಸರಲ್ಲಿ ಸೊಂಟ ಸ್ವಾಧೀನವಿಲ್ಲದ ವ್ಯಕ್ತಿಗೆ ವಂಚನೆ: ದೂರು ಕೊಟ್ಟರೂ ಖಾಕಿ ನಿರ್ಲಕ್ಷ್ಯ!

ಚಿತ್ರದುರ್ಗ:- ಸೊಂಟ ಸ್ವಾಧೀನವಿಲ್ಲದೇ ತೆವಳುವ ವಿಶೇಷಚೇತನರೊಬ್ಬರಿಗೆ ಸರ್ಕಾರದಿಂದ ವಿಶೇಷ ಸ್ಕೀಂ ಮಾಡಿಸಿಕೊಡುತ್ತೇನೆ ಎಂದು ನಂಬಿಸಿ ಹಣ ಪಡೆದು ವಂಚಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ...

Read moreDetails

ATM ಗೆ ಹಣ ತುಂಬದೇ ಚಿನ್ನ ಖರೀದಿಸಿದ್ದ ಇಬ್ಬರ ವಿರುದ್ಧ FIR: ಆರೋಪಿಗಳು ಸಿಕ್ಕಿ ಬಿದ್ದದ್ದು ಹೇಗೆ!?

ಮೈಸೂರು:- ATM ಗೆ ತುಂಬಿಸಬೇಕಿದ್ದ ಹಣದಲ್ಲಿ ಚಿನ್ನ ಖರೀದಿಸಿದ್ದ ಇಬ್ಬರ ವಿರುದ್ಧ ಮೈಸೂರು ಜಿಲ್ಲೆಯ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಷಯ್ ಕುಮಾರ್ ಹಾಗೂ ತೇಜಸ್ವಿನಿ ...

Read moreDetails
Page 2 of 4 1 2 3 4
  • Trending
  • Comments
  • Latest

Recent News

error: Content is protected !!
Join WhatsApp ▤ Read E-Paper