Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ
October 25, 2026
ಉತ್ತರಾಖಂಡದಲ್ಲಿ ಭೀಕರ ಹೆಲಿಕಾಪ್ಟರ್ ದುರಂತ: ಪೈಲಟ್ ಸೇರಿ 6 ಮಂದಿ ಸಜೀವ ದಹನ
October 30, 2026
ಪಾದಗಳಲ್ಲಿ ಊತ ಮತ್ತು ನೋವು ಹಲವು ಕಾರಣಗಳಿಂದ ಕಾಣಿಸಿಕೊಳ್ಳಬಹುದು. ಆದರೆ ಸಾಮಾನ್ಯವಾಗಿ ಇದು ದೇಹದಲ್ಲಿ ಪೌಷ್ಟಿಕಾಂಶದ ಕೊರತೆಯಿಂದಾಗಿ ಸಂಭವಿಸುತ್ತದೆ. ದೀರ್ಘಕಾಲದವರೆಗೆ ನಿಂತಿರುವುದು, ಕೂತಿರುವುದು, ಉಳುಕು, ಬಾಗಿದ ಕಾಲುಗಳೊಂದಿಗೆ ...
Read moreDetailsಚಹಾ, ಕಾಫಿ ಹೀರುವಾಗ ರಸ್ಕ್ ತಿನ್ನುವ ಹವ್ಯಾಸ ಅನೇಕರಿಗೆ ಇರುತ್ತದೆ.ಪ್ರತಿದಿನ ಬೆಳಿಗ್ಗೆ ಹೆಚ್ಚಿನವರು ಚಹಾದೊಂದಿಗೆ ರಸ್ಕ್, ಬಿಸ್ಕತ್ತುಗಳನ್ನು ತಿನ್ನಲು ಇಷ್ಟಪಡುತ್ತಾರೆ.ರಸ್ಕ್ ಆರೋಗ್ಯಕರ ತಿಂಡಿ ಎನ್ನುವ ಭಾವನೆಏ ನಮ್ಮಲ್ಲಿ ...
Read moreDetailsಆಹಾರದಲ್ಲಿ ಖಾರವು ಪ್ರತಿಯೊಬ್ಬರಿಗೂ ಇಷ್ಟವಾಗಲ್ಲ, ಕೆಲವರಿಗೆ ತುಂಬಾ ಖಾರವಾದ ಆಹಾರವು ಬಲು ಪ್ರೀತಿ, ಇನ್ನು ಕೆಲವರು ಕಡಿಮೆ ಖಾರ ಇರುವ ಆಹಾರ ಸೇವನೆ ಮಾಡುವರು. ಹಸಿ ಮೆಣಸಿನಕಾಯಿಯನ್ನು ...
Read moreDetailsನಿಮ್ಮ ಆರೋಗ್ಯವನ್ನು ಕಾಪಾಡಲು ಆರೋಗ್ಯಕರ ಆಹಾರ ಕ್ರಮ ಅತ್ಯವಶ್ಯಕ. ತೂಕ ಇಳಿಸಿಕೊಳ್ಳುವ ಪ್ರಶ್ನೆಯೇ ಇರಲಿ, ನಿಮ್ಮ ಆರೋಗ್ಯ ಸುಧಾರಿಸಿಕೊಳ್ಳುವ ಪ್ರಶ್ನೆಯೇ ಇರಲಿ ಆಹಾರದ ಪ್ರಾಮುಖ್ಯತೆ ಮಹತ್ವದ್ದು. ನಾವು ...
Read moreDetailsಮಧುಮೇಹ ಕಾಯಿಲೆ ಎಷ್ಟು ಅಪಾಯಕಾರಿ ಎಂದರೆ, ಮನುಷ್ಯನಿಗೆ ಒಮ್ಮೆ ಬಂದರೆ ಮತ್ತೆ ಹೋಗುವ ಮಾತೇ ಇಲ್ಲ. ಕೇವಲ ಈ ಕಾಯಿಲೆ ನಿಯಂತ್ರಣ ತಪ್ಪಿ ಹೋಗದಂತೆ ಕಂಟ್ರೋಲ್ ಮಾಡಿಕೊಳ್ಳಬಹುದು ...
Read moreDetailsಖಾರ ಎಂದರೆ ಅದನ್ನು ತಂದುಕೊಡುವುದು ಮೆಣಸು. ಪ್ರತನಿತ್ಯವೂ ಮೆಣಸಿನ ಸೇವನೆ ಮಾಡಿದರೆ ಅದರಿಂದ ದೇಹಕ್ಕೆ ಯಾವೆಲ್ಲಾ ಲಾಭಗಳು ಇವೆ ಎಂದು ತಿಳಿಯಬೇಕು. ಅದರಲ್ಲೂ ಹಸಿ ಮೆಣಸನ್ನು ಸೇವನೆ ...
Read moreDetailsಮೊಬೈಲ್ ಬಂದ ಬಳಿಕ ಜನರಿಗೆ ನಿದ್ರೆಯೇ ಇಲ್ಲದಂತಾಗಿದೆ. ರಾತ್ರಿ ಮಲಗಿಕೊಂಡು ಕೂಡ ಮೊಬೈಲ್ ಕೈಯಲ್ಲಿ ಹಿಡಿದುಕೊಂಡು ನೋಡುತ್ತಿರುವರು. ಇನ್ನು ಬೆಳಗ್ಗೆ ನಿದ್ರೆಯಿಂದ ಕಣ್ಣು ತೆರೆದು ನೇರವಾಗಿ ಮೊಬೈಲ್ ...
Read moreDetailsಕೆಲವರು ರಾತ್ರಿಯಲ್ಲಿ ಸಾಕಷ್ಟು ನಿದ್ರೆ ಪಡೆಯಲು ಸಾಧ್ಯವಾಗಿದ್ದಾಗ ಅಥವಾ ದಣಿದಿರುವಾಗ ಹಗಲು ಹೊತ್ತಿನಲ್ಲಿ ಕೆಲವು ನಿಮಿಷಗಳ ಕಾಲ ಕಿರು ನಿದ್ರೆ ಮಾಡುತ್ತಾರೆ. ಆರೋಗ್ಯದ ದೃಷ್ಟಿಯಿಂದ ಮಧ್ಯಾಹ್ನ ಮಲಗುವುದು ...
Read moreDetailsಕ್ಯಾನ್ಸರ್ ರೋಗಿಗಳಿಗೆ ಒಂದು ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ತುಂಬಾ ಮುಖ್ಯ ಮತ್ತು ಅದು ಅವರ ಚೇತರಿಕೆಯ ವಿಷಯದಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ. ಇವುಗಳಲ್ಲಿ ಟೊಮೆಟೊ ಎಲ್ಲಾ ...
Read moreDetailsಅಪ್ಪಟ ಹಸುವಿನ ತುಪ್ಪ ಮನುಷ್ಯನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೃದಯದ ಸಮಸ್ಯೆ ಇರುವವರು ಇದರಿಂದ ಸ್ವಲ್ಪ ದೂರ ಉಳಿಯುತ್ತಾರೆ. ಅದನ್ನು ಬಿಟ್ಟರೆ ಉಳಿದವರೆಲ್ಲರೂ ಸಹ ತುಪ್ಪದ ಆರೋಗ್ಯ ...
Read moreDetailsVijaya Sakshi 2026 CREATED BY Kalahamsa Infotech. PREMIUM WEBSITE SOLUTIONS.