ದಸರಾ ಮುಗಿದ ಬೆನ್ನಲ್ಲೇ ಮತ್ತೊಂದು ವಿವಾದ: ಸರ್ಕಾರಿ ಜಾಹೀರಾತಿನಲ್ಲಿ ಯತೀಂದ್ರ ಫೋಟೋ ಮಿಸ್ಸಿಂಗ್!
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಅದ್ಧೂರಿಯಾಗಿ ಮುಕ್ತಾಯಗೊಂಡ ಬೆನ್ನಲ್ಲೇ ಒಂದರ ಹಿಂದೆ ಮತ್ತೊಂದರಂತೆ ವಿವಾದಗಳು ಭುಗಿಲೆದ್ದಿವೆ. ನಂದಿಧ್ವಜ ಪೂಜೆಗೆ ತೆರಳುತ್ತಿದ್ದ ಮೂವರು ಸಚಿವರನ್ನು ಪೊಲೀಸರು ತಡೆದಿದ್ದಾರೆ ...
Read moreDetails








