ವಿಜಯದಶಮಿ ದಿನವೇ ಪತ್ನಿಯ ಕೊಲೆ: ಬೆಳಗಾವಿಯಲ್ಲಿ ಪತಿ ಪೊಲೀಸ್ ವಶಕ್ಕೆ!
ಬೆಳಗಾವಿ: ವಿಜಯದಶಮಿ ಹಬ್ಬದ ಸಂಭ್ರಮದಲ್ಲಿದ್ದ ಮನೆಯಲ್ಲಿ ದುರಂತ ಸಂಭವಿಸಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಹತ್ಯೆ ಮಾಡಿರುವ ಆರೋಪ ಕೇಳಿಬಂದಿದ್ದು, ಬೆಳಗಾವಿ ನಗರದ ಮುರಳೀಧರ್ ಕಾಲೋನಿಯಲ್ಲಿ ...
Read moreDetails








