ನಗರಸಭಾ ಸದಸ್ಯ ಚಂದ್ರು ಪ.ಕರಿಸೋಮನಗೌಡ್ರ ಇವರ ನೇತೃತ್ವದಲ್ಲಿ ಬೆಟಗೇರಿ ಪೊಲೀಸ್ ಠಾಣೆಗೆ ನೂತನವಾಗಿ ಪಿಎಸ್ಐ ಆಗಿ ನೇಮಕಗೊಂಡ ಲಕ್ಷ್ಮಪ್ಪ ಎಂ.ಆರಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಶಫಿ ನವಲಗುಂದ, ಮಲಕಾಜಿ ಕಲ್ಮನಿ, ರಾಘು ಕಾಂಬಳೆ, ಬಾಪುಜಿ ಪುಣೇಕರ, ಪ್ರಭುಗೌಡ್ರ, ಶ್ರೀಕಾಂತ ಮಳಲಿ, ವೀರೇಶ ಪಲ್ಲೇದ, ರಾಜು ಅಣ್ಣಿಗೇರಿ, ಮಲ್ಲು ಬಾರಕೇರ, ಸಾಧಿಕ ಬಳ್ಳಾರಿ, ಅಕ್ರಮ್, ಸದ್ದಾಂ, ಸಿಕಂದರ, ರಮೇಶ, ಅಜುರುದ್ದೀನ ಮೂಲಿಮನಿ ಮುಂತಾದವರು ಇದ್ದರು.