• About
  • Advertise
  • Privacy & Policy
  • Contact
Saturday, November 28, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Bengaluru News

ಮ್ಯಾನೇಜರ್ ನಾಗರಾಜ್‌ಗೆ ಅವಾಚ್ಯ ನಿಂದನೆ; ಪೊಲೀಸರ ಮುಂದೆ ಧನ್ವೀರ್ ಹೇಳಿದ್ದೇನು?

Vijaya Sakshi News Desk by Vijaya Sakshi News Desk
November 28, 2026
in Bengaluru News
ದರ್ಶನ್‌ ಹೆಸರನ್ನು ವಾಮನ ಸಿನಿಮಾದ ಪ್ರಚಾರಕ್ಕೆ ಬಳಸಿಕೊಂಡ್ರಾ ಧನ್ವೀರ್?‌
0
SHARES
1
VIEWS
Share on Facebook

ಬೆಂಗಳೂರು: ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಮ್ಯಾನೇಜರ್ ನಾಗರಾಜ್‌ಗೆ ದೂರವಾಣಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದನ್ನು ನಟ ಧನ್ವೀರ್ ಗೌಡ ಒಪ್ಪಿಕೊಂಡಿದ್ದಾರೆ.

ಆರ್.ಆರ್. ನಗರ ಪೊಲೀಸ್ ಠಾಣೆಯಲ್ಲಿ ನಡೆದ ವಿಚಾರಣೆ ವೇಳೆ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದಾರೆ.

ವಿಚಾರಣೆ ವೇಳೆ ಹೇಳಿಕೆ ನೀಡಿರುವ ಧನ್ವೀರ್, “ನಾನು ನಾಗರಾಜ್‌ಗೆ ಕರೆ ಮಾಡಿ ಬೈದಿದ್ದು ನಿಜ. ಅವಾಚ್ಯ ಶಬ್ದಗಳಿಂದ ನಿಂದಿಸಿರುವುದೂ ಸತ್ಯ. ನನ್ನಿಂದ ತಪ್ಪಾಗಿದೆ ಸರ್, ಕ್ಷಮಿಸಿಬಿಡಿ” ಎಂದು ಹೇಳಿದ್ದಾರೆ ಎನ್ನಲಾಗಿದೆ.

ಇದೇ ವೇಳೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಪುತ್ರ ಝೈದ್ ಖಾನ್ ಬಗ್ಗೆ ತಾನು ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಸಂಬಂಧ ಹರಿದಾಡುತ್ತಿರುವ ವಿಡಿಯೋ ಎಐ ಮೂಲಕ ಸೃಷ್ಟಿಸಿರುವುದಾಗಿದೆ ಎಂದು ಆರೋಪಿಸಿದ್ದಾರೆ.

ಇನ್ನು ವಿಜಯಲಕ್ಷ್ಮಿ ಹಾಗೂ ಅವರ ಮ್ಯಾನೇಜರ್ ನಾಗರಾಜ್ ಮನೆಗೆ ಬಂದು ಗಲಾಟೆ ಮಾಡಿದ್ದರು. ಅಲ್ಲದೆ, ತಮ್ಮ ತಂದೆ-ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ಆಕ್ರೋಶಗೊಂಡು ನಾಗರಾಜ್‌ಗೆ ಬೈದಿದ್ದಾಗಿ ಧನ್ವೀರ್ ತಿಳಿಸಿದ್ದಾರೆ.

ಹಣಕಾಸಿನ ವಿಚಾರವಾಗಿ ವಿವಾದ ಉಂಟಾಗಿದ್ದು, ಲೆಕ್ಕಪತ್ರ ನೀಡಲು ತಾನು ಸಿದ್ಧನಿದ್ದೇನೆ. ಆದರೆ, ಅವರೇ ಲೆಕ್ಕ ಕೇಳಲು ಬರುತ್ತಿಲ್ಲ. ತನಗೆ ಕೆಟ್ಟ ಹೆಸರು ತರಲು ಈ ರೀತಿಯ ಆಡಿಯೋ ಸೃಷ್ಟಿಸಲಾಗಿದೆ ಎಂದು ಧನ್ವೀರ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಆರ್.ಆರ್. ನಗರ ಠಾಣೆಯ ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಅವರು ಧನ್ವೀರ್ ಅವರನ್ನು ವಿಚಾರಣೆ ನಡೆಸಿದ್ದಾರೆ. ಪ್ರಕರಣದ ಎಫ್‌ಐಆರ್ ರದ್ದುಗೊಳಿಸುವಂತೆ ಧನ್ವೀರ್ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ವಿಚಾರಣೆಗೆ ಹಾಜರಾಗುವಂತೆ ಹೈಕೋರ್ಟ್ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಅವರು ಪೊಲೀಸರ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾರೆ.

Tags: dhanveer gowdaDhanveer Police InquirykannadanewsKarnatakaManager NagarajVijayasakshivijayasakshinews
ShareSendShare
Previous Post

ರೋಣ ಕ್ಷೇತ್ರದ ಎಲ್ಲ ಕೆರೆ ತುಂಬಿಸುವ ಸಂಕಲ್ಪ: ಜಿ.ಎಸ್. ಪಾಟೀಲ | ಡೋಣಿಯಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಶೀಘ್ರ ಕ್ರಮ

Next Post

ಗದಗ ಜಿಲ್ಲೆಯ 1.79 ಲಕ್ಷ ರೈತರಿಗೆ ಗುಡ್‌ನ್ಯೂಸ್: ಡಿಸೆಂಬರ್ ಮೊದಲ ವಾರ ₹5 ಸಾವಿರ ಬರ ಪರಿಹಾರ

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಗದಗ ಜಿಲ್ಲೆಯ 1.79 ಲಕ್ಷ ರೈತರಿಗೆ ಗುಡ್‌ನ್ಯೂಸ್: ಡಿಸೆಂಬರ್ ಮೊದಲ ವಾರ ₹5 ಸಾವಿರ ಬರ ಪರಿಹಾರ

ಗದಗ ಜಿಲ್ಲೆಯ 1.79 ಲಕ್ಷ ರೈತರಿಗೆ ಗುಡ್‌ನ್ಯೂಸ್: ಡಿಸೆಂಬರ್ ಮೊದಲ ವಾರ ₹5 ಸಾವಿರ ಬರ ಪರಿಹಾರ

Vijaya Sakshi E-Paper 28 Nov 2026
28 Nov 2026
Read E-Paper
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

ಗದಗದಲ್ಲಿ ಆಹಾರದ ಹೆಸರಿನಲ್ಲಿ ಜನರ ಆರೋಗ್ಯದ ಜೊತೆ ಚೆಲ್ಲಾಟ! ಖಾರದಪುಡಿ ಘಟಕ ಸೀಜ್, ಹೋಟೆಲ್‌ನಲ್ಲಿ ಕೊಳೆತ ಮೀನು ಮಾಂಸ ಪತ್ತೆ

November 19, 2026
ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

ಲಕ್ಷ್ಮೇಶ್ವರ, ಶಿರಹಟ್ಟಿಯಲ್ಲಿ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಪರಿಶೀಲನೆ

November 4, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಗದಗ ಜಿಲ್ಲೆಯ 1.79 ಲಕ್ಷ ರೈತರಿಗೆ ಗುಡ್‌ನ್ಯೂಸ್: ಡಿಸೆಂಬರ್ ಮೊದಲ ವಾರ ₹5 ಸಾವಿರ ಬರ ಪರಿಹಾರ

ಗದಗ ಜಿಲ್ಲೆಯ 1.79 ಲಕ್ಷ ರೈತರಿಗೆ ಗುಡ್‌ನ್ಯೂಸ್: ಡಿಸೆಂಬರ್ ಮೊದಲ ವಾರ ₹5 ಸಾವಿರ ಬರ ಪರಿಹಾರ

November 28, 2026
ದರ್ಶನ್‌ ಹೆಸರನ್ನು ವಾಮನ ಸಿನಿಮಾದ ಪ್ರಚಾರಕ್ಕೆ ಬಳಸಿಕೊಂಡ್ರಾ ಧನ್ವೀರ್?‌

ಮ್ಯಾನೇಜರ್ ನಾಗರಾಜ್‌ಗೆ ಅವಾಚ್ಯ ನಿಂದನೆ; ಪೊಲೀಸರ ಮುಂದೆ ಧನ್ವೀರ್ ಹೇಳಿದ್ದೇನು?

November 28, 2026
ರೋಣ ಕ್ಷೇತ್ರದ ಎಲ್ಲ ಕೆರೆ ತುಂಬಿಸುವ ಸಂಕಲ್ಪ: ಜಿ.ಎಸ್. ಪಾಟೀಲ | ಡೋಣಿಯಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಶೀಘ್ರ ಕ್ರಮ

ರೋಣ ಕ್ಷೇತ್ರದ ಎಲ್ಲ ಕೆರೆ ತುಂಬಿಸುವ ಸಂಕಲ್ಪ: ಜಿ.ಎಸ್. ಪಾಟೀಲ | ಡೋಣಿಯಲ್ಲಿ ತೋಟಗಾರಿಕೆ ಕಾಲೇಜು ಸ್ಥಾಪನೆಗೆ ಶೀಘ್ರ ಕ್ರಮ

November 28, 2026
ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹೆಸರಿಗೆ ನಿಷೇಧ! ಸರ್ಕಾರಿ ದಾಖಲೆಗಳಲ್ಲಿ ‘ಬೀಬಿ’ ಎಂದಷ್ಟೇ ಉಲ್ಲೇಖಿಸಲು ತಾಲಿಬಾನ್ ಆದೇಶ

ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹೆಸರಿಗೆ ನಿಷೇಧ! ಸರ್ಕಾರಿ ದಾಖಲೆಗಳಲ್ಲಿ ‘ಬೀಬಿ’ ಎಂದಷ್ಟೇ ಉಲ್ಲೇಖಿಸಲು ತಾಲಿಬಾನ್ ಆದೇಶ

November 27, 2026

Recent News

28

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಗದಗ ಜಿಲ್ಲೆಯ 1.79 ಲಕ್ಷ ರೈತರಿಗೆ ಗುಡ್‌ನ್ಯೂಸ್: ಡಿಸೆಂಬರ್ ಮೊದಲ ವಾರ ₹5 ಸಾವಿರ ಬರ ಪರಿಹಾರ

ಗದಗ ಜಿಲ್ಲೆಯ 1.79 ಲಕ್ಷ ರೈತರಿಗೆ ಗುಡ್‌ನ್ಯೂಸ್: ಡಿಸೆಂಬರ್ ಮೊದಲ ವಾರ ₹5 ಸಾವಿರ ಬರ ಪರಿಹಾರ

November 28, 2026
ದರ್ಶನ್‌ ಹೆಸರನ್ನು ವಾಮನ ಸಿನಿಮಾದ ಪ್ರಚಾರಕ್ಕೆ ಬಳಸಿಕೊಂಡ್ರಾ ಧನ್ವೀರ್?‌

ಮ್ಯಾನೇಜರ್ ನಾಗರಾಜ್‌ಗೆ ಅವಾಚ್ಯ ನಿಂದನೆ; ಪೊಲೀಸರ ಮುಂದೆ ಧನ್ವೀರ್ ಹೇಳಿದ್ದೇನು?

November 28, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper