HomeEducationಉರ್ದು ಬಾಲಕಿಯರ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ

ಉರ್ದು ಬಾಲಕಿಯರ ಪ್ರೌಢಶಾಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಆಂಗ್ಲೋ ಉರ್ದು ಬಾಲಕಿಯರ ಪ್ರೌಢಶಾಲೆಯ ಎಸ್‌ಎಲ್‌ಎಲ್‌ಸಿ ಫಲಿತಾಂಶ ಶೇ. 74.39 ಆಗಿದ್ದು, ಶಾಲೆಗೆ ಪ್ರಥಮ ಸ್ಥಾನ ಸಂಜಿದಾಬಾನು ಎಸ್ ರಾಮದುರ್ಗ (91.36), ದ್ವಿತೀಯ ಸ್ಥಾನ ತಸ್ಮಿಯಾ ಎ. ಮುಲ್ಲಾ (84.76), ಆಯಿಶಾಸಿದ್ದಿಕಾ ಎಸ್.ನವಲಗುಂದ (84.96), ತೃತೀಯ ಸ್ಥಾನ ಸಾನಿಯಾ ಅಗಸಿಮನಿ (83.52) ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.

ತೇರ್ಗಡೆ ಹೊಂದಿದ ಎಲ್ಲಾ ವಿದ್ಯಾರ್ಥಿನಿಯರ ಸಾಧನೆಯನ್ನು ಶಿಕ್ಷಣ ಸಂಸ್ಥೆಯ ಚೇರಮನ್ ಹಾಜಿ ಜನಾಬ ಸರ್ಫರಾಜಅಹ್ಮದ ಎಸ್.ಉಮಚಗಿ, ಉಪಾಧ್ಯಕ್ಷ ಹಾಜಿ ಎ.ಎಂ. ಕಾಗದಗಾರ, ಕಾರ್ಯದರ್ಶಿ ಜನಾಬ ಎಂ.ಎಂ. ಶೇಖ, ಸದಸ್ಯರಾದ ಹಾಜಿ ರಾಜೇಸಾಬ ಬಾಗಲಕೋಟ, ಜನಾಬ ಶಹನವಾಜ ಎಸ್.ಉಮಚಗಿ, ಪ್ರೊ. ಎ.ಎ. ಮುಲ್ಲಾ, ಜನಾಬ ಜಿಲಾನಿ ಉಮಚಗಿ, ಜನಾಬ ಕೆ.ಎಂ. ಶೇಖ, ಹಾಜಿ ಮೊಹಮ್ಮದ ಇಕ್ಬಾಲ್ ಹಣಗಿ, ಜನಾಬ ಸಯ್ಯದ ಇಸ್ಮಾಯಲ ಬಿಜಾಪೂರ, ಜನಾಬ ಮೊಹ್ಮದ ಯೂಸೂಫ ನರಗುಂದ, ಮುಖ್ಯೋಪಾಧ್ಯಾಯ ಎಲ್.ಆರ್. ಇಟಗಿ ಹಾಗೂ ಎಲ್ಲ ಶಿಕ್ಷಕ, ಶಿಕ್ಷಿಕಿಯರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img