ವಿಜಯಸಾಕ್ಷಿ ಸುದ್ದಿ, ಗದಗ : ಬೆಟಗೇರಿಯ ಕುಷ್ಟಗಿ ಚಾಳದ ಬಳಿ ನೂತನವಾಗಿ ಪ್ರಾರಂಭವಾದ ಗ್ರೀನ್ ಗದಗ ವಾಹನಗಳ ವಾಯುಮಾಲಿನ್ಯ ತಪಾಸಣಾ ಕೇಂದ್ರವನ್ನು ಸೈಂಟ್‌ಜಾನ್ ಹೈಸ್ಕೂಲ್ ಪ್ರಾಂಶುಪಾಲ ರೆವಿರೆಂಡ್ ಫಾದರ್ ರಾಜಪ್ಪ ಎ., ಡಿವೈಎಸ್‌ಪಿ ಜೆ.ಎಚ್. ಇನಾಮದಾರ, ಯಲ್ಲಪ್ಪ ಮಿಸ್ಕಿನ್ ಉದ್ಘಾಟಿಸಿದರು.
Advertisement
ಈ ಸಂದರ್ಭದಲ್ಲಿ ಶ್ಯಾಮವೆಲ್ ಕೋಲಾರ, ಜಯರಾಜ ಮುಳಗುಂದ, ಜಾನ್ ಥಾಮಸ್, ಅನಂತಭಟ್, ರಮೇಶ ಶಿಗ್ಲಿ, ಆರೀಫ ಲಖಾನಿ, ಅನಿಲ ತೆಂಬದಮನಿ, ಲಾರೆನ್ಸ್ ಕಂಬಳಿ, ಅರ್ಥರ್ ದಲಬಂಜನ, ಹೇಮಂತ ಜೋಶಿ, ಮಾರ್ಟಿನ್ ಧರ್ಮದಾಸ, ಜಗದೀಶ ಅರಮನಿ, ಅರವಿಂದ ಹುಲ್ಲೂರ, ದೀಪಕ್ ಮುದಗಲ್, ಮಾಣಿಕ್, ಸಿದ್ದಲಿಂಗಪ್ಪ ಪಿಳ್ಳೆ, ವಿಶ್ವನಾಥ ಖಾನಾಪೂರ, ಭರತ್ ನವಲೂರಕರ್, ಹನಮಂತ ಕಟ್ಟಿಮನಿ, ಮಹೇಶ ಶಟವಾಜಿ, ಸಮದ್ ಶಿರಹಟ್ಟಿ ಹಾಗೂ ಮಾಲಕರಾದ ನೀಲ್ ದಲಬಂಜನ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.