ವಿಜಯಸಾಕ್ಷಿ ಸುದ್ದಿ, ಮುಳಗುಂದ : ಮುಂಗಾರು ಹಂಗಾಮಿನ ರಿಯಾಯಿತಿ ದರದ ಬಿತ್ತನೆ ಬೀಜ ಮಾರಾಟವನ್ನು ಹುಲಕೋಟಿ ಕೃಷಿ ಕೇಂದ್ರದ ಕೃಷಿ ಅಧಿಕಾರಿ ರಾಜೇಶ್ವರಿ ಚಿನಿವಾಲರ ಹಾಗೂ ಮುಳಗುಂದ ರೈತ ಸಂಘದ ಸರ್ವ ಸದಸ್ಯರು ಹೆಸರು ಬೀಜಗಳನ್ನು ರೈತರಿಗೆ ವಿತರಣೆ ಪ್ರಾರಂಭಿಸಿದರು.
Advertisement
ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ, ದೇವರಾಜ ಸಂಗನಪೇಟಿ, ಗುಡುಸಾಬ ಗಾಡಿ, ಶಂಕ್ರಯ್ಯ ಹಿರೇಮಠ, ಕೀರಣ ಕುಲಕರ್ಣಿ ಮಮ್ಮದಲಿ ಶೇಖ, ದೇವಪ್ಪ ಅಣ್ಣಿಗೇರಿ, ಬಸವರಾಜ ಕೊಟಗಿ, ಶರಣಪ್ಪ ಚಳ್ಳಣ್ಣವರ, ಮಂಜುನಾಥ ಮಳ್ಳಿ, ಕಾಶೀಮಸಾಬ ಹಾದಿಮನಿ, ಮಂಜುನಾಥ ಹಾಗೂ ರೈತ ಮಹಿಳೆಯರು ಇದ್ದರು.