Trending Now ನಕಲಿ ಬಿಲ್ ಜಾಲದಲ್ಲಿ ‘ನ್ಯಾಷನಲ್ ಟ್ರಾವೆಲ್ಸ್’ ಹೆಸರು: ₹2384 ಕೋಟಿ ವಹಿವಾಟಿನ ಬೆನ್ನಲ್ಲೇ ಭಾರೀ ಶಾಕ್ ಪೇಪರ್ ಲೀಕ್ ದುರಂತ: ನೀಟ್ ರದ್ದು ಬೆನ್ನಲ್ಲೇ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗೆ ಮತ್ತೊಂದು ಬಲಿ ‘ವಿಶ್ವದಲ್ಲೇ ಕನಿಷ್ಠ ಏರಿಕೆ ಭಾರತದಲ್ಲೇ’: ತೈಲ ಬೆಲೆ ಏರಿಕೆ ಟೀಕೆಗೆ ಪ್ರಲ್ಹಾದ ಜೋಶಿ ತಿರುಗೇಟು ಶ್ವಾಸಕೋಶ ಸೋಂಕು, ದೃಷ್ಟಿ ಸಮಸ್ಯೆ, ಮೂಳೆ ಬಿರುಕು: ಪವನ್ ಕಲ್ಯಾಣ್ ಆರೋಗ್ಯದ ಅಸಲಿ ಸ್ಥಿತಿ ಬಯಲು ಕೆಂಪೇಗೌಡ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ದಾಳಿ: 47 ವನ್ಯಜೀವಿ, ₹3.26 ಕೋಟಿ ಮೌಲ್ಯದ ಗಾಂಜಾ ವಶ HomeGadag Newsಶ್ರೀಶೈಲ ಸೋಮನಕಟ್ಟಿ ಅವರಿಗೆ ಸನ್ಮಾನ Gadag News ಶ್ರೀಶೈಲ ಸೋಮನಕಟ್ಟಿ ಅವರಿಗೆ ಸನ್ಮಾನ By News Desk July 16, 2024 0 21 FacebookTwitterPinterestWhatsApp For Dai;y Updates Join Our whatsapp Group Spread the loveಕಾರ್ಮಿಕ ಇಲಾಖೆಯ ಗದಗ ಜಿಲ್ಲೆಯ ನೂತನ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಶ್ರೀಶೈಲ ಸೋಮನಕಟ್ಟಿ ಅವರಿಗೆ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಮಹಾಸಂಘದ ಅಧ್ಯಕ್ಷ ಬಾಬುಖಾನ್ ಪಠಾಣ, ಉಪಾಧ್ಯಕ್ಷ ಜಂದಿಸಾಬ ಢಾಲಾಯತ, ಕಾರ್ಯದರ್ಶಿ ಶಿವಶಂಕರಗೌಡ ಕರಿಸೋಮನಗೌಡ್ರ, ಸಿ.ಕೆ. ಪಾಟೀಲ, ಶಂಕ್ರಯ್ಯ ಭರಮಗೌಡ, ಅಲ್ತಾಪ್ ಕೊಪ್ಪಳ, ಚಾಂದಸಾಬ ಅಬ್ಬಿಗೇರಿ, ಜಾಕೀರಸಾಬ ಕಲಬುರ್ಗಿ, ಕೆ.ಬಿ. ಕುದಗುಂಡಿ, ಬಸವರಾಜ ಅರಮನಿ, ಆಸ್ಪಕ ಕೊಪ್ಪಳ, ದುರಗಪ್ಪ ಗುಡಿಮನಿ, ಮೋತಿಲಾಲ ಮಾಳಗಿಮನಿ, ಬಾಜಿಗರ ಅಲ್ಲಾಭಕ್ಷ ದೊಡ್ಡಮನಿ, ನೂರಅಹ್ಮದ್ ಶಿರಹಟ್ಟಿ, ನಿಂಗಪ್ಪ ಎಸ್.ಕಟ್ಟಿಮನಿ, ಕಾರ್ಮಿಕ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಮಹ್ಮದ್ ಇರ್ಫಾನ್ ಡಂಬಳ, ಈಶಪ್ಪ ಬಳ್ಳಾರಿ, ಮಹ್ಮದ್ಸಾಬ ಈಟಿ, ಭೀಮಪ್ಪ ಪೂಜಾರ, ನಾಶೀರ್ ಚಿಕೇನಕೊಪ್ಪ, ಮಹ್ಮದ್ಯೂಸೂಫ್ ಬೇಪಾರಿ ಮುಂತಾದವರು ಉಪಸ್ಥಿತರಿದ್ದರು. Spread the love TagsGadaggadaganewsKudos to Srishaila SomanakattiLatestNewsupdatenews FacebookTwitterPinterestWhatsApp News Desk Previous articleಭುವನ ಸುಂದರಿ ಡಾ.ಶೃತಿ ಹೆಗಡೆಗೆ ಸನ್ಮಾನNext articleಸಂಘ-ಸಂಸ್ಥೆಗಳು ಸಮಾಜಕ್ಕೆ ಮಾದರಿಯಾಗಲಿ : ಪದ್ಮಾಕ್ಷರಯ್ಯ RELATED ARTICLES Gadag News ಮೊದಲ ಮಳೆಯಲ್ಲೇ ಲಕ್ಷ್ಮೇಶ್ವರ ತತ್ತರ..! Gadag News ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರ ಸಂಪೂರ್ಣ ವಿಫಲ: ಮಿಥುನ ಜಿ. ಪಾಟೀಲ ಆಕ್ರೋಶ Gadag News ಗ್ರಾಮೀಣ ಮಕ್ಕಳಿಗೆ ವೇದಿಕೆ ಕಲ್ಪಿಸಿ ಸಾಂಸ್ಕೃತಿಕ ಪರಂಪರೆ ಉಳಿಸುತ್ತಿರುವ ನಟರಂಗ ಸಂಸ್ಥೆ: ಕೃಷ್ಣಗೌಡ ಪಾಟೀಲ Gadag News ಪಂಚ ಗ್ಯಾರಂಟಿ ಸೌಲಭ್ಯಕ್ಕೆ ವಿಳಂಬ ಬೇಡ: ಬಿ.ಬಿ. ಅಸೂಟಿ LEAVE A REPLY Cancel reply Comment: Please enter your comment! Name:* Please enter your name here Email:* You have entered an incorrect email address! Please enter your email address here Website: Save my name, email, and website in this browser for the next time I comment. E-Paper Live Cricket Scores Must Read ನಕಲಿ ಬಿಲ್ ಜಾಲದಲ್ಲಿ ‘ನ್ಯಾಷನಲ್ ಟ್ರಾವೆಲ್ಸ್’ ಹೆಸರು: ₹2384 ಕೋಟಿ ವಹಿವಾಟಿನ ಬೆನ್ನಲ್ಲೇ ಭಾರೀ ಶಾಕ್ Crime News ಪೇಪರ್ ಲೀಕ್ ದುರಂತ: ನೀಟ್ ರದ್ದು ಬೆನ್ನಲ್ಲೇ ವಿದ್ಯಾರ್ಥಿಗಳ ಸರಣಿ ಆತ್ಮಹತ್ಯೆಗೆ ಮತ್ತೊಂದು ಬಲಿ Crime News ‘ವಿಶ್ವದಲ್ಲೇ ಕನಿಷ್ಠ ಏರಿಕೆ ಭಾರತದಲ್ಲೇ’: ತೈಲ ಬೆಲೆ ಏರಿಕೆ ಟೀಕೆಗೆ ಪ್ರಲ್ಹಾದ ಜೋಶಿ ತಿರುಗೇಟು Politics News ಶ್ವಾಸಕೋಶ ಸೋಂಕು, ದೃಷ್ಟಿ ಸಮಸ್ಯೆ, ಮೂಳೆ ಬಿರುಕು: ಪವನ್ ಕಲ್ಯಾಣ್ ಆರೋಗ್ಯದ ಅಸಲಿ ಸ್ಥಿತಿ ಬಯಲು Entertainment ಕೆಂಪೇಗೌಡ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ದಾಳಿ: 47 ವನ್ಯಜೀವಿ, ₹3.26 ಕೋಟಿ ಮೌಲ್ಯದ ಗಾಂಜಾ ವಶ Bengaluru News