ಮೋದಿ ದೇಶದ ಅತ್ಯಂತ ದುರ್ಬಲ ಪ್ರಧಾನಿಯಾಗಿದ್ದಾರೆ: ವಿಎಸ್ ಉಗ್ರಪ್ಪ

0
Spread the love

ಬೆಂಗಳೂರು: ಪ್ರಧಾನಿ ಮೋದಿ ದೇಶದ ಅತ್ಯಂತ ದುರ್ಬಲ ಪ್ರಧಾನಿಯಾಗಿದ್ದಾರೆ ಎಂದು ಮಾಜಿ ಸಂಸದ ವಿಎಸ್ ಉಗ್ರಪ್ಪ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನದಡಿಯಲ್ಲಿ ಅಯವ್ಯಯ ಮಂಡನೆ ಮಾಡುತ್ತೇವೆ. 2014ರಲ್ಲಿ ಕೊಟ್ಟ ಆಶ್ವಾಸನೆ ಹಾಗೂ 2024ರಲ್ಲಿ ಮೋದಿ ಕೊಟ್ಟ ಆಶ್ವಾಸನೆ ನೋಡಬೇಕು.

Advertisement

350 ರೂಪಾಯಿ ಸಿಲಿಂಡರ್ ಇದ್ದಾಗ ಅವರು ಬೆಲೆ ಏರಿಕೆ ಎಂದಿದ್ದರು. ಮಿಸ್ಟರ್ ಮೋದಿ ಈಗ ಸಿಲಿಂಡರ್ ಬೆಲೆ ಎಷ್ಟಿದೆ? ಈಗ ಬೆಲೆ ಏರಿಕೆ ಆಗಿಲ್ವ? ಕಚ್ಚಾ ತೈಲದ ಬೆಲೆ ಕುಸಿದರೂ ಪೆಟ್ರೋಲ್ ಡೀಸೆಲ್ ರೇಟ್ ಕಡಿಮೆ ಮಾಡಿಲ್ಲ. ಮೋದಿಯಂತಹ ದುರ್ಬಲ ಪ್ರಧಾನಿಯನ್ನ ಹಿಂದೆ ಕಂಡಿಲ್ಲ ಎಂದು ಹರಿಹಾಯ್ದರು.


Spread the love

LEAVE A REPLY

Please enter your comment!
Please enter your name here