HomeGadag Newsನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಅಖಿಲ ಭಾರತ ವೀರಶೈವ ಮಹಾಸಭಾ ಗದಗ ಘಟಕಕ್ಕೆ ನೂತನವಾಗಿ ಅವಿರೋಧವಾಗಿ ಆಯ್ಕೆಯಾಗಿರುವ ತಾಲೂಕಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಮಂಗಳವಾರ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಅ.ಭಾ.ವಿ.ಮ.ಗದಗ ಜಿಲ್ಲಾಧ್ಯಕ್ಷ ಶರಣಬಸವ ಗುಡಿಮನಿ ವಹಿಸಿದ್ದರು. ಅತಿಥಿಗಳಾಗಿ ನಿಕಟಪೂರ್ವ ಗದಗ ತಾಲೂಕಾಧ್ಯಕ್ಷ ಸಿದ್ದಣ್ಣ ಪಲ್ಲೇದ, ತಾಲೂಕಾ ಚುನಾವಣಾ ಅಧಿಕಾರಿ ಎಸ್.ಎಂ. ಅಗಡಿ, ಟಿ.ಎಸ್. ಬಂಡಿಹಾಳ ಉಪಸ್ಥಿತರಿದ್ದರು. ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರಾದ ಮಹೇಶ ಚ.ಕೋಟಿ, ಉಪಾಧ್ಯಕ್ಷರಾದ ಚನ್ನಬಸಪ್ಪ ಅಕ್ಕಿ, ಕಾರ್ಯಕಾರಿ ಮಂಡಳಿ ಸದಸ್ಯರಾದ ವಿಜಯಕುಮಾರ ಕಟ್ಟಿ, ಫಕ್ಕೀರಗೌಡ ಪಾಟೀಲ, ಚನ್ನಬಸಪ್ಪ ದುಂದೂರ, ಸಿದ್ರಾಮೇಶ ಹಿರೇಮಠ, ಶಾಂತಯ್ಯ ಮುತ್ತಿನಪೆಂಡಿಮಠ, ಸಂತೋಷ ಮೇಲಗಿರಿ, ಸಂಗಮೇಶ ಕವಳಿಕಾಯಿ, ಮಹಾಂತೇಶ ನಲವಡಿ, ವಿಶ್ವನಾಥ ಹಳ್ಳಿಕೇರಿ, ಶೋಭಾ ಗುಗ್ಗರಿ, ಸುರೇಶ ಚಿತ್ತರಗಿ, ಮೋಹನ ದೊಡ್ಡಕುಂಡಿ ಅವರಿಗೆ ಚುನಾವಣಾಧಿಕಾರಿಗಳು ಅಖಿಲ ಭಾರತ ವೀರಶೈವ ಮಹಾಸಭಾ ಪ್ರಮಾಣಪತ್ರವನ್ನು ವಿತರಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img