HomeKarnataka Newsನನಗೆ ಧಮ್ಕಿ ಹಾಕುವ ಧೈರ್ಯ ಯಾರಿಗಿದೆ: ಹೆಚ್ ಸಿ ಮಹದೇವಪ್ಪ

ನನಗೆ ಧಮ್ಕಿ ಹಾಕುವ ಧೈರ್ಯ ಯಾರಿಗಿದೆ: ಹೆಚ್ ಸಿ ಮಹದೇವಪ್ಪ

For Dai;y Updates Join Our whatsapp Group

Spread the love

ಬೆಂಗಳೂರು:- ನನಗೆ ಧಮ್ಕಿ ಹಾಕೋ ಧೈರ್ಯ ಯಾವನ್ರಿಗಿದೆ. ನನ್ನ ಹಿಂದೆ ದಲಿತ ಸಮುದಾಯವಿದೆ ಎಂದು ಸಚಿವ ಹೆಚ್ ಸಿ ಮಹದೇವಪ್ಪ ಹೇಳಿದ್ದಾರೆ.

ಮಾಜಿ ಸಂಸದ ಡಿಕೆ ಸುರೇಶ್ ಅವರ ಮಹದೇವಪ್ಪ ಅವರಿಗೆ ಫೋನ್ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎಂಬ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ತರ ಮಾತನ್ನ ನೀವ್ಯಾಕೆ ಕೇಳ್ತೀರಾ ನನಗೆ ಯಾರಾದರೂ ಬೆದರಿಕೆ ಹಾಕೋಗಾಗುತ್ತಾ..?

ಡಿಕೆ ಸುರೇಶ್ ನನ್ನ ಸ್ನೇಹಿತ ಅವರು ನನಗೆ ಪೋನ್ ಮಾಡಿಯೇ ಇಲ್ಲ, ಯಾಕೆ ಈ ರೀತಿಯ ಸುದ್ದಿ ಹರಡಲಾಗ್ತಿದೆ..? ಇಲ್ಲವೇ ಇಲ್ಲ ಎಂದ ಮೇಲೆ ಎಲ್ಲಿಂದ ಹೈಕಮಾಂಡ್ ಗಮನಕ್ಕೆ ತರೋದು ? ಈ ಘಟನೆ ಆಗಿಯೇ ಇಲ್ಲವಲ್ಲ, ಯಾಕೆ ಇದರ ಬಗ್ಗೆ ಮಾತಾಡಬೇಕು ಎಂದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!